ಇವರು ಬರೀ ಡ್ರಗ್ಸ್ ಪೆಡ್ಲರ್‌ಗಳಲ್ಲ, ಡ್ರಗ್ಸ್ ಟೆರರಿಸ್ಟ್‌ಗಳು; ಇವರ ಪ್ಲಾನ್ ಹೇಗಿತ್ತು ಗೊತ್ತಾ?
ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಬಗೆದಷ್ಟು ಮಾಹಿತಿ ಹೊರ ಬರುತ್ತಿದೆ. ಇದು ಬರೀ ಡ್ರಗ್ ಮಾಫಿಯಾವಲ್ಲ. ದೇಶದ್ರೋಹದ ಷಡ್ಯಂತ್ರ. NCB ಅರೆಸ್ಟ್ ಮಾಡಿರುವ ಅನೂಪ್ ಹಾಗೂ ರವಿಂದ್ರನ್ ಡ್ರಗ್ ಟೆರರಿಸ್ಟ್‌ಗಳು!
ಬೆಂಗಳೂರು (ಸೆ. 13): ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಬಗೆದಷ್ಟು ಮಾಹಿತಿ ಹೊರ ಬರುತ್ತಿದೆ. ಇದು ಬರೀ ಡ್ರಗ್ ಮಾಫಿಯಾವಲ್ಲ. ದೇಶದ್ರೋಹದ ಷಡ್ಯಂತ್ರ. NCB ಅರೆಸ್ಟ್ ಮಾಡಿರುವ ಅನೂಪ್ ಹಾಗೂ ರವಿಂದ್ರನ್ ಡ್ರಗ್ ಟೆರರಿಸ್ಟ್‌ಗಳು. ಕಿಂಗ್ ಪಿನ್ ಅನಿಕಾಳಿಗಿಂತ ಇವರಿಬ್ಬರು ನಟೋರಿಯಸ್. ಯಾವುದೇ ಕಾರಣಕ್ಕೂ ಇವರಿಬ್ಬರಿಗೆ ಜಾಮೀನು ನೀಡಬೇಡಿ ಎಂದು ತಾಕೀತು ಮಾಡಿದೆ.
ಬೇರೆ ಬೇರೆ ರಾಜ್ಯಗಳಲ್ಲೂ ಡ್ರಗ್ಸ್ ಬ್ಯುಸಿನೆಸ್ ಮಾಡಲು ಇಬ್ಬರೂ ಸಂಚು ಮಾಡಿದ್ದರು. ಯುವಜನತೆ, ಕಾಲೇಜು ವಿದ್ಯಾರ್ಥಿಗಳು, ಕಾರ್ಪೋರೇಟ್ ಕ್ಲಾಸ್ ಇವರ ಟಾರ್ಗೆಟ್ ಆಗಿದ್ದರು. ಆದರೆ ಅದನ್ನು ಎನ್‌ಸಿಬಿ ತಡೆದಿದೆ. ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ..!
ಮಾತೆತ್ತಿದರೆ ರೇಪ್ ಕೇಸ್ ಹಾಕ್ತೀನಿ ಅಂತಾಳೆ ಈ ಆಂಟಿ; ಹುಷಾರಪ್ಪೋ ಹುಷಾರ್..!