Asianet Suvarna News Asianet Suvarna News

ಕಾರ್ಕಳದ ಹೋಟೆಲ್‌ನಿಂದಲೇ ಸ್ಕೆಚ್,  ಆದಿತ್ಯ ಅಪರಾವತಾರ!

Jan 23, 2020, 4:51 PM IST

ಬೆಂಗಳೂರು/ ಮಂಗಳೂರು(ಜ. 23) ಬಾಂಬರ್ ಆದಿತ್ಯರಾವ್‌ಗೆ ಸಂಬಂಧಿಸಿದ ಸ್ಫೋಟಕ ವಿಡಿಯೋಗಳು ಸುವರ್ಣ ನ್ಯೂಸ್‌ ಗೆ ಲಭ್ಯವಾಗಿವೆ. ಬಾಂಬ್ ಇಡುವುದಕ್ಕೂ ಮೂರು ದಿನ ಮುನ್ನ ಆದಿತ್ಯ ಏನು ಮಾಡಿದ್ದ?

ಆದಿತ್ಯ ರಾವ್ ಕತೆ ಆಧರಿಸಿ ಸಿನಿಮಾ!

ಬಾಂಬ್ ಇಡಲು ಆದಿತ್ಯ ಆ ಹೋಟೆಲ್ ನಲ್ಲೆ ಉಳಿದುಕೊಂಡು ಮಾಡಿದ್ದ ಪ್ಲ್ಯಾನ್ ಏನು? ಎಲ್ಲವನ್ನು ನಿಮ್ಮ ಮುಂದೆ ಬಿಚ್ಚಿಡುತ್ತಿದ್ದೇವೆ.

ಹೆಚ್ಚಿನ ವಿಡಿಯೋ ಸುದ್ದಿಗಳಿಗೆ