Asianet Suvarna News Asianet Suvarna News

ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ 'ಮಠಪತಿ'ಗೆ ಧರ್ಮದೇಟು

ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಕಾಮುಕ/ ಜನರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ/ ಸಾರ್ವಜನಿಕರಿಂದ ಧರ್ಮದೇಟು/ 

ಕಲಬುರಗಿ(ಫೆ. 25)  ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಕಾಮುಕನಿಗೆ ಸರಿಯಾಗಿ ಗೂಸಾ ಬಿದ್ದಿದೆ. ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಧರ್ಮದೇಟು ತಿಂದಿದ್ದಾನೆ.

ಗಂಡನಿಂದಲೇ ರೇಪ್ ಆದವಳೀಗೆ ಯಶಸ್ವಿ ಜಿಮ್ ಟ್ರೇನರ್

ಪ್ರವೀಣ್ ಮಠಪತಿ ಎಂಬುವನಿಗೆ ಜನರೇ ಧರ್ಮದೇಟು ನೀಡಿದ್ದಾರೆ. ಕಲಬುರಗಿಯ ಗೋವಾ ಹೋಟೆಲ್ ಬಳಿ ಘಟನೆ ನಡೆದಿದೆ.

Video Top Stories