Asianet Suvarna News Asianet Suvarna News

ಬೆಂಗಳೂರಿನಲ್ಲಿ ಬೆಚ್ಚಿಬೀಳಿಸೋ ಮತ್ತೊಂದು ಮರ್ಡರ್!

ಬೆಂಗಳೂರಿನಲ್ಲಿ ಮತ್ತೊಂದು ಬೆಚ್ಚಿಬೀಳಿಸೋ ಮರ್ಡರ್ ಆಗಿದೆ. ಹೊಸಕೋಟೆ ಬಳಿ ಹಾಡಹಗಲೇ ವ್ಯಕ್ತಿಯ ಕಗ್ಗೊಲೆ ಮಾಡಲಾಗಿದೆ.

ಬೆಂಗಳೂರು, (ಸೆ.25): ಬೆಂಗಳೂರಿನಲ್ಲಿ ಮತ್ತೊಂದು ಬೆಚ್ಚಿಬೀಳಿಸೋ ಮರ್ಡರ್ ಆಗಿದೆ. ಹೊಸಕೋಟೆ ಬಳಿ ಹಾಡಹಗಲೇ ವ್ಯಕ್ತಿಯ ಕಗ್ಗೊಲೆ ಮಾಡಲಾಗಿದೆ.

ಅಕ್ರಮ ಸಂಬಂಧ, ಧರ್ಮಸ್ಥಳದಲ್ಲಿ ಆಣೆ: ರೂಪ ಹತ್ಯೆ ಕೇಸ್‌ಗೆ ಟ್ವಿಸ್ಟ್

ಜಮೀನು ವಿಚಾರವಾಗಿ ಐವರು ಕುಳ್ಳ ವೆಂಕಟೇಶ್ ಎನ್ನುವರನ್ನು ನೆಲಕ್ಕೆ ಬೀಳಿಸಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ಅವಲಹಳ್ಳಿ ಪೊಲೀಸರು ದೌಡಾಯಿಸಿದ್ದಾರೆ.