Asianet Suvarna News Asianet Suvarna News

ಅಕ್ರಮ ಸಂಬಂಧ, ಧರ್ಮಸ್ಥಳದಲ್ಲಿ ಆಣೆ: ರೂಪ ಹತ್ಯೆ ಕೇಸ್‌ಗೆ ಟ್ವಿಸ್ಟ್

Sep 25, 2021, 5:02 PM IST

ಬೆಂಗಳೂರು, (ಸೆ.25): ಬೆಂಗಳೂರಿನ (Bengaluru) ಅನ್ನಪೂರ್ಣೇಶ್ವರಿ ನಗರದ ರೂಪ ಹತ್ಯೆ ಪ್ರಕರಣಕ್ಕೆ (Murder Case) ಬಿಗ್ ಟ್ವಿಸ್ಟ್ ಸಿಕ್ಕಿದೆ.

ಶೀಲ ಶಂಕಿಸಿ ಪತ್ನಿ ಕೊಂದು ಪತಿ ಪರಾರಿ

ಅನೈತಿಕ ಸಂಬಂಧ ಇಲ್ಲ ಎಂದು ಪತ್ನಿ ರೂಪ ಧರ್ಮಸ್ಥಳದಲ್ಲಿ ಆಣೆ ಮಾಡಿದ್ದಳು. ಧರ್ಮಸ್ಥಳದಲ್ಲಿ ಆಣೆ ಮಾಡಿದ್ರೂ ನಂಬದೇ ಪತಿ ಕಾಂತರಾಜ್, ಬೆಂಗಳೂರಿಗೆ ಬಂದು ಪತ್ನಿ ರೂಪಳನ್ನ ಕೊಂದಿದ್ದಾನೆ. ಧರ್ಮಸ್ಥಳದಲ್ಲಿ ಆಣೆ ಮಾಡಿದ್ರೂ ಮೋಸ ಮಾಡಿದ್ದಾಳೆಂದು ಕೋಪಗೊಂಡು ಹತ್ಯೆ (Murder) ಮಾಡಿದ್ದಾನೆ.