Asianet Suvarna News Asianet Suvarna News

ಡ್ರಗ್ಸ್ ಸಾಗಿಸಲು ಲಿಂಕ್: ಕನ್ನಡದ ಮತ್ತೊಬ್ಬ ಖ್ಯಾತ ಆ್ಯಂಕರ್‌ಗೆ ಸಿಸಿಬಿ ಶಾಕ್

ಮೊನ್ನೇ ಅಷ್ಟೇ ಅಕುಲ್ ಬಾಲಾಜಿಗೆ ಸಿಸಿಬಿ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಆಗಮಿಸುವಂತೆ ಸೂಚಿಸಿತ್ತು. ಇದೀಗ ಮತ್ತೋರ್ವ   ಖ್ಯಾತ ಆ್ಯಂಕರ್ ಡ್ರಗ್ಸ್‌ ಸಾಗಿಸುವಾಗ ಸಿಕ್ಕಿಬಿದ್ದಿದ್ದಾನೆ.

ಬೆಂಗಳೂರು, (ಸೆ.19): ಸ್ಯಾಂಡಲ್​ವುಡ್​ನಲ್ಲಿ ಡ್ರಗ್​ ಮಾಫಿಯಾ ವಿಚಾರವೀಗ ಮತ್ತಷ್ಟು ಸದ್ದು ಮಾಡಿದೆ. ಇದೀಗ ನಟ, ನಟಿಯರು ಆಯ್ತು ಇದೀಗ ಸಿಸಿಬಿ ಕಣ್ಣು ಆ್ಯಂಕರ್‌ಗಳ ಮೇಲೆ ಬಿದ್ದಿದೆ.

'ಅಕುಲ್ , ಸಂತೋಷ್ ಹಿಂದಿದ್ದಾರೆ ಇನ್ನಿಬ್ಬರು ದೊಡ್ಡ ನಟರು; ಸದ್ಯದಲ್ಲೇ ಇವರೂ ಸಿಸಿಬಿ ಮುಂದೆ..'!

 ಹೌದು..ಮೊನ್ನೇ ಅಷ್ಟೇ ಅಕುಲ್ ಬಾಲಾಜಿಗೆ ಸಿಸಿಬಿ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಆಗಮಿಸುವಂತೆ ಸೂಚಿಸಿತ್ತು. ಇದೀಗ ಮತ್ತೋರ್ವ   ಖ್ಯಾತ ಆ್ಯಂಕರ್ ಡ್ರಗ್ಸ್‌ ಸಾಗಿಸುವಾಗ ಸಿಕ್ಕಿಬಿದ್ದಿದ್ದಾನೆ.

Video Top Stories