Asianet Suvarna News Asianet Suvarna News

ನನಗೆ ಆವಾಜ್ ಹಾಕೋಕೆ ಬಂದ್ರೆ ನಾಯಿಗೆ ಒದ್ದ ಹಾಗೆ ಒದಿತೀನಿ: ಪೊಲೀಸರಿಗೆ ಆವಾಜ್ ಹಾಕಿದ ಭೂಪ

ಪೊಲೀಸ್ ಠಾಣೆಯಲ್ಲಿ ಪೊಲೀಸರಿಗೆ ರಕ್ಷಣೆ ಇಲ್ಲ! ಅರೇ, ಇದೇನಪ್ಪಾ ಅಂತೀರಾ? ಹೌದು. ರಾಯಚೂರಿನ ದೇವದುರ್ಗ ಪೋಲೀಸ್‌ ಠಾಣೆಯಲ್ಲಿ ಪೊಲೀಸರಿಗೆ ಭೂಪನೊಬ್ಬ ಆವಾಜ್ ಹಾಕಿದ್ದಾನೆ.

ಬೆಂಗಳೂರು (ಸೆ. 29): ಪೊಲೀಸ್ ಠಾಣೆಯಲ್ಲಿ ಪೊಲೀಸರಿಗೆ ರಕ್ಷಣೆ ಇಲ್ಲ! ಅರೇ, ಇದೇನಪ್ಪಾ ಅಂತೀರಾ? ಹೌದು. ರಾಯಚೂರಿನ ದೇವದುರ್ಗ ಪೋಲೀಸ್‌ ಠಾಣೆಯಲ್ಲಿ ಪೊಲೀಸರಿಗೆ ಭೂಪನೊಬ್ಬ ಆವಾಜ್ ಹಾಕಿದ್ದಾನೆ. 'ನನಗೆ ಆವಾಜ್ ಹಾಕೋಕೆ ಬಂದ್ರೆ ನಾಯಿಗೆ ಒದ್ದ ಹಾಗೆ ಒದಿತೀನಿ' ಅಂತ ಸಿಬ್ಬಂದಿಗಳಿಗೆ ಮಲ್ಲೇಶ್ ಪೂಜಾರಿ ಎಂಬ ವ್ಯಕ್ತಿಯೊಬ್ಬ ಆವಾಜ್ ಹಾಕಿದ್ದಾನೆ. ಈತ ವೃತ್ತಿಯಲ್ಲಿ ಪತ್ರಕರ್ತ ಎಂದು ಹೇಳಿಕೊಂಡಿದ್ದಾನೆ. ಪೊಲೀಸರು ಹಾಗೂ ಈತನ ನಡುವಿನ ಮಾತಿನ ಚಕಮಕಿ ವಿಡಿಯೋ ವೈರಲ್ ಆಗಿದೆ. 

ಬೆಳಿಗ್ಗೆ ಸ್ಪಾದಲ್ಲಿ ಕೆಲಸ, ರಾತ್ರಿ ಡ್ರಗ್ಸ್ ಪಾರ್ಟಿ; ಪೆಡ್ಲರ್ ಕಿಶೋರ್ ಶೆಟ್ಟಿ ಸ್ನೇಹಿತೆ ಅರೆಸ್ಟ್