Asianet Suvarna News Asianet Suvarna News

ಬೆಳಿಗ್ಗೆ ಸ್ಪಾದಲ್ಲಿ ಕೆಲಸ, ರಾತ್ರಿ ಡ್ರಗ್ಸ್ ಪಾರ್ಟಿ; ಪೆಡ್ಲರ್ ಕಿಶೋರ್ ಶೆಟ್ಟಿ ಸ್ನೇಹಿತೆ ಅರೆಸ್ಟ್

ಡ್ರಗ್ಸ್ ಜಾಲದಲ್ಲಿ ನಶೆ ರಾಣಿಯೊಬ್ಬರು ಅರೆಸ್ಟ್ ಆಗಿದ್ದಾರೆ. ಪೆಡ್ಲರ್ ಕಿಶೋರ್ ಶೆಟ್ಟಿ ಸ್ನೇಹಿತೆ ಆಸ್ಕಾರನ್ನು ಬಂಧಿಸಲಾಗಿದೆ. ಈಕೆ ಮಣಿಪುರ ಮೂಲದವಳು. 

ಬೆಂಗಳೂರು (ಸೆ. 29): ಡ್ರಗ್ಸ್ ಜಾಲದಲ್ಲಿ ನಶೆ ರಾಣಿಯೊಬ್ಬರು ಅರೆಸ್ಟ್ ಆಗಿದ್ದಾರೆ. ಪೆಡ್ಲರ್ ಕಿಶೋರ್ ಶೆಟ್ಟಿ ಸ್ನೇಹಿತೆ ಆಸ್ಕಾರನ್ನು ಬಂಧಿಸಲಾಗಿದೆ. ಈಕೆ ಮಣಿಪುರ ಮೂಲದವಳು. ಮಂಗಳೂರು ಪಬ್‌ಗಳಲ್ಲಿ ಆಸ್ಕಾ ಕಾಣಿಸಿಕೊಳ್ಳುತ್ತಿದ್ದಳು. ಬೆಳಿಗ್ಗೆ ಸ್ಪಾದಲ್ಲಿ ಕಾಣಿಸಿಕೊಂಡರೆ , ಸಂಜೆ ಡ್ರಗ್ಸ್ ಪಾರ್ಟಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಳು. ಈಕೆಯನ್ನು ಪೊಲೀಸರು ಬಂಧಿಸಿದ್ದಾರೆ. 

ಡವ್ ರಾಣಿ ಸಂಜನಾ ಡ್ರಗ್ಸ್ ಮಾತ್ರವಲ್ಲ, ಈ ಖತರ್ನಾಕ್ ಕೆಲಸವನ್ನೂ ಮಾಡ್ತಿದ್ರಂತೆ..!

Video Top Stories