Asianet Suvarna News Asianet Suvarna News

ಮಡಿ ಮಡಿ ಎನ್ನುತ್ತಿದ್ದ ಮಡದಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತಿ!

ಅಗತ್ಯಕ್ಕಿಂತ ಹೆಚ್ಚಾಗಿ ಮಡಿ ಪದ್ದತಿ ಅನುಸರಿಸುತ್ತಿದ್ದ ಮಹಿಳೆಯನ್ನು ಆಕೆ ಗಂಡನೇ ಕೊಲೆ ಮಾಡಿರುವ ಘಟನೆ ನಂಜನಗೂಡಿನ ಮಡಹಳ್ಳಿಯಲ್ಲಿ ನಡೆದಿದೆ. ಅಲ್ಲದೇ ಪತಿ ಶಾಂತಮೂರ್ತಿ ಕೂಡ ಆತ್ಮಹತ್ಯೆಗೆ ಶರಣಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೈಸೂರು(ಫೆ.19): ಅಗತ್ಯಕ್ಕಿಂತ ಹೆಚ್ಚಾಗಿ ಮಡಿ ಪದ್ದತಿ ಅನುಸರಿಸುತ್ತಿದ್ದ ಮಹಿಳೆಯನ್ನು ಆಕೆ ಗಂಡನೇ ಕೊಲೆ ಮಾಡಿರುವ ಘಟನೆ ನಂಜನಗೂಡಿನ ಮಡಹಳ್ಳಿಯಲ್ಲಿ ನಡೆದಿದೆ. ಅಲ್ಲದೇ ಪತಿ ಶಾಂತಮೂರ್ತಿ ಕೂಡ ಆತ್ಮಹತ್ಯೆಗೆ ಶರಣಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪತ್ನಿ ಪುಟ್ಟಮಣಿ ತನ್ನ ಮಕ್ಕಳಿಗೆ ದಿನಕ್ಕೆ 10 ಬಾರಿ ಸ್ನಾನ ಮಾಡಿಸುತ್ತಿದ್ದಳು ಎನ್ನಲಾಗಿದ್ದು, ದುಡ್ಡನ್ನೂ ಕೂಡ ತೊಳೆದು ಸ್ವೀಕರಿಸುತ್ತಿದ್ದಳು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪತಿ ಶಾಂತಮೂರ್ತಿ ಬೇಸತ್ತು ಪತ್ನಿ ಪುಟ್ಟಮಣಿಯನ್ನು ಕೊಚ್ಚಿ ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..
 

Video Top Stories