Asianet Suvarna News Asianet Suvarna News

ರಕ್ಷಕನಾಗಬೇಕಿದ್ದ ಅಪ್ಪ ಮಗಳ ಪಾಲಿಗೆ ಹಂತಕ; ಮಗಳನ್ನೇ ಕೊಂದ ಪಾಪಿ ಅಪ್ಪ

ಜಗತ್ತಲ್ಲಿ ಎಂಥೆಂತವರನ್ನೇ ನೋಡುತ್ತೀರಿ. ಏನೇನೋ ಕ್ರೈಮ್ ಕಥೆಗಳನ್ನು ಕೇಳಿರುತ್ತೀರಿ. ಅದರೆ ಇದು ಎಲ್ಲದಕ್ಕಿನ್ನ ಭಿನ್ನ. ಮುದ್ದು ಮಗಳ ಪಾಲಿಗೆ ಅಪ್ಪನೇ ಹಂತಕನಾದ ಕತೆ ಇದು

ಬೆಂಗಳೂರು (ಆ. 29): ಜಗತ್ತಲ್ಲಿ ಎಂಥೆಂತವರನ್ನೇ ನೋಡುತ್ತೀರಿ. ಏನೇನೋ ಕ್ರೈಮ್ ಕಥೆಗಳನ್ನು ಕೇಳಿರುತ್ತೀರಿ. ಅದರೆ ಇದು ಎಲ್ಲದಕ್ಕಿನ್ನ ಭಿನ್ನ. ಮುದ್ದು ಮಗಳ ಪಾಲಿಗೆ ಅಪ್ಪನೇ ಹಂತಕನಾದ ಕತೆ ಇದು. 

ಇಬ್ಬರು ಹೆಂಡತಿಯರ ಭಂಡ ಗಂಡ ಮಾಡಿದ ಪೈಶಾಚಿಕ ಕೃತ್ಯವಿದು. ಎರಡನೇ ಹೆಂಡತಿಗೆ ಮಕ್ಕಳಾಗಲಿಲ್ಲವೆಂದು ಆಕೆಯ ಜೊತೆ ಸೇರಿ ಮೊದಲ ಹೆಂಡತಿಯ 5 ವರ್ಷದ ಮುದ್ದು ಮಗಳನ್ನು ತಂದೆ ಸಾಯಿಸಿದ್ದಾನೆ. ಮಗುವಿನ ಶವವನ್ನು ದೇವರ ಕೋಣೆಯಲ್ಲಿಟ್ಟಿದ್ದ.  ಈ ಘಟನೆ ನಡೆದಿದ್ದು ಚಾಮರಾಜನಗರದ ಸೋಮಹಳ್ಳಿ ಗ್ರಾಮದಲ್ಲಿ. ಈ ಕ್ರೈಮ್ ಸ್ಟೋರಿ ಕಹಾನಿ ಇಲ್ಲಿದೆ ನೋಡಿ..!

ಕಾಲೇಜು ಅರ್ಧದಲ್ಲೇ ಬಿಟ್ಟು, ಡ್ರಗ್ಸ್‌ ದಂಧೆಗಿಳಿದ ಅನಿಕಾ; 'ಮಾದಕ'ಲೋಕದ ರೋಚಕ ಕಹಾನಿ ಇದು..!

Video Top Stories