ಕ್ರಿಕೆಟ್ ವಲಯಕ್ಕೂ ಕಾಲಿಟ್ಟಿತು ಡ್ರಗ್ಸ್ ಲಿಂಕ್; ಖನ್ನ ಪಾರ್ಟಿಯಲ್ಲಿ ಕ್ರಿಕೆಟರ್ಸ್!
ಡ್ರಗ್ಸ್ ಜಾಲದಲ್ಲಿ ಸಿಲುಕಿ ಸಿಸಿಬಿ ವಿಚಾರಣೆ ಎದುರಿಸುತ್ತಿರುವ ಆರೋಪಿ ವಿರೇನ್ ಖನ್ನ ಹಲವು ಮಾಹಿತಿ ಬಹಿರಂಗ ಪಡಿಸಿದ್ದಾನೆ. ಡ್ರಗ್ಸ್ ಜಾಲ ಚಿತ್ರರಂಗ, ರಾಜಕಾರಣಕ್ಕೆ ಮಾತ್ರ ಲಿಂಕ್ ಹೊಂದಿಲ್ಲ. ನಾಷ್ಯನಲ್ ಹಾಗೂ ಇಂಟರ್‌ನ್ಯಾಷನಲ್ ಕ್ರಿಕೆಟರ್ಸ್ ಕೂಡ ಖನ್ನ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆ.