ಬೆಲ್ಲ ಮೆಲ್ಲುವ ಮುನ್ನ ಈ ಸುದ್ದಿ ನೋಡಲೇಬೇಕು, ಹುಟ್ಟಿಕೊಂಡಿದೆ ಕಲಬೆರಕೆ ಬೆಲ್ಲದ ಮಾಫಿಯಾ

ಈಗ ಸಂಕ್ರಾಂತಿ, ಸುಗ್ಗಿ ಸಮಯ. ಎಳ್ಳು, ಬೆಲ್ಲಕ್ಕೆ ಡಿಮ್ಯಾಂಡ್ ಜಾಸ್ತಿ. ಇದನ್ನೇ ಬಳಸಿಕೊಂಡು ನಕಲಿ ಬೆಲ್ಲವನ್ನು ತಯಾರಿಸುತ್ತಿರುವ ಗ್ಯಾಂಗ್ ವೊಂದು ಕವರ್ ಸ್ಟೋರಿ ಎದುರು ಬಯಲಾಗಿದೆ. 

First Published Jan 16, 2021, 3:04 PM IST | Last Updated Jan 16, 2021, 3:16 PM IST

ಬೆಂಗಳೂರು (ಜ. 16): ಈಗ ಸಂಕ್ರಾಂತಿ, ಸುಗ್ಗಿ ಸಮಯ. ಎಳ್ಳು, ಬೆಲ್ಲಕ್ಕೆ ಡಿಮ್ಯಾಂಡ್ ಜಾಸ್ತಿ. ಇದನ್ನೇ ಬಳಸಿಕೊಂಡು ನಕಲಿ ಬೆಲ್ಲವನ್ನು ತಯಾರಿಸುತ್ತಿರುವ ಗ್ಯಾಂಗ್ ವೊಂದು ಕವರ್ ಸ್ಟೋರಿ ಎದುರು ಬಯಲಾಗಿದೆ. 

ಸಂಪುಟ ವಿಸ್ತರಣೆ : ಚನ್ನಪಟ್ಟಣದ ಸೈನಿಕನ ವಿರುದ್ಧ ತೊಡೆ ತಟ್ಟಿದ್ಯಾಕೆ ಹೊನ್ನಾಳಿ ಹುಲಿ..?

ಬೆಲ್ಲವನ್ನು ತಯಾರಿಸುವ ಅಲೆಮನೆಗಳಿಗೆ ಹೋಗಿ ನೋಡಿದಾಗ ಆಘಾತ ಎದುರಾಗಿತ್ತು. ಬೆಲ್ಲ ತಯಾರು ಮಾಡುವ ರೀತಿಯನ್ನು ನೋಡಿದಾಗ ಬೆಲ್ಲವನ್ನು ತಿನ್ನಲೇ ಬಾರದಪ್ಪಾ ಅನಿಸಿದ್ದು ಸುಳ್ಳಲ್ಲ. ಆಲೆಮನೆಗಳಿಗೆ ಕಬ್ಬು ಪೂರೈಸುವ ರೈತರನ್ನು ಮಾತನಾಡಿಸಿದಾಗ, ಕೆಲವು ಆಲೆಮನೆಯವರು ಕಲಬೆರಕೆ ಕಸುಬಿಗಿಳಿದಿದ್ದಾರೆ. ಕಲಬೆರಕೆ ಬೆಲ್ಲವನ್ನು ಗ್ರಾಹಕರಿಗೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 'ಕವರ್ ಸ್ಟೋರಿ' ಕ್ಯಾಮೆರಾದಲ್ಲಿ ಸೆರೆಯಾಗಿದೆ ಕಲಬೆರಕೆ ಬೆಲ್ಲದ ಮಾಫಿಯಾ.!

Video Top Stories