Asianet Suvarna News Asianet Suvarna News

ಸಿಬಿಐ ವಿಚಾರಣೆಗೆ ಹಾಜರಾದ ಯೋಗೇಶ್‌ ಗೌಡ ಪತ್ನಿ,  ಯಾವ ಕಾರಣ?

ಯೋಗೇಶ್  ಗೌಡ ಹತ್ಯೆ ಪ್ರಕರಣ/ ಸಿಬಿಐನಿಂದ ವಿಚಾರಣೆ/  ಸಿಬಿಐ ಮುಂದೆ ಹಾಜರಾದ ಮಲ್ಲಮ್ಮ/ ಪ್ರಕರಣದಿಂದ ಹಿಂದೆ ಸರಿಯಲು ಮಲ್ಲಮ್ಮಗೆ ಹಣ ನೀಡಲಾಗಿತ್ತು ಎಂಬ ಆರೋಪ

ಧಾರವಾಡ(ನ. 08)  ಯೋಗೇಶ್ ಗೌಡ ಪ್ರಕರಣದಲ್ಲಿ ಸಿಬಿಐ ತನಿಖೆ ಚುರುಕುಗೊಂಡಿದೆ. ಕಾಂಗ್ರೆಸ್ ಮುಖಂಡ ನಾಗರಾಜ್ ಮತ್ತು ಯೋಗೇಶ್ ಗೌಡ ಪತ್ನಿ ಸಿಬಿಐ  ವಿಚಾರಣೆ ಎದುರಿಸಿದ್ದಾರೆ.

ಸಿಬಿಐ ಈಗ ವಿನಯ್ ಕುಲಕರ್ಣಿ ಬಂಧನ ಮಾಡಿದ್ದು ಯಾಕೆ?

ಯೋಗೇಶ್ ಗೌಡ ಪತ್ನಿ ಮಲ್ಲಮ್ಮ ಅವರಿಗೆ ಸಿಬಿಐ ಬುಲಾವ್  ನೀಡಲಾಗಿತ್ತು. ವಿನಯ್ ಕುಲಕರ್ಣಿ ಜತೆ ಮುಖಾಮುಖಿ ವಿಚಾಣೆಗೆ ಸಿಬಿಐ ಪ್ಲಾನ್ ಮಾಡಿಕೊಂಡಿತ್ತು. 

Video Top Stories