Asianet Suvarna News Asianet Suvarna News

ವಿನಯ್ ಕುಲಕರ್ಣಿ ಬಂಧನ; ವಚನಾನಂದ ಸ್ವಾಮೀಜಿಯಿಂದ ಖಂಡನೆ

ವಿನಯ್ ಕುಲಕರ್ಣಿ ಬಂಧನವನ್ನು ವಚನಾನಂದ ಸ್ವಾಮೀಜಿ ಖಂಡಿಸಿದ್ದಾರೆ. 

ಬೆಂಗಳೂರು (ನ. 05): ವಿನಯ್ ಕುಲಕರ್ಣಿ ಬಂಧನವನ್ನು ವಚನಾನಂದ ಸ್ವಾಮೀಜಿ ಖಂಡಿಸಿದ್ದಾರೆ.

ನಾನು ಕಾಂಗ್ರೆಸ್ ಸೇರಿದ್ದು ಈ ಉದ್ದೇಶಕ್ಕೆ: ಕಾರಣ ಬಿಚ್ಚಿಟ್ಟ ಯೋಗೇಶ್ ಗೌಡ ಪತ್ನಿ  

ವಿನಯ್ ಕುಲಕರ್ಣಿ ವಿಚಾರಣೆ ಅನಿವಾರ್ಯವಾಗಿದ್ದರೆ ಪ್ರಶ್ನೆ ಮಾಡುವುದಿಲ್ಲ. ನೊಂದ ಕುಟುಂಬಕ್ಕೆ ನ್ಯಾಯ ಸಿಗಬೇಕು. ಹಾಗಂತ ನ್ಯಾಯದ ಹಾದಿಯಲ್ಲಿ ಅನ್ಯಾಯ ಆಗಬಾರದು. ವಿಚಾರಣೆ ಹಿಂದೆ ರಾಜಕೀಯ ದುರುದ್ದೇಶ, ಷಡ್ಯಂತ್ರ ಬೇಡ. ಕುಲಕರ್ಣಿಯವರ ತೇಜೋವಧೆ ಮಾಡುವ ಉದ್ದೇಶವಿದ್ರೆ ನಾನದನ್ನು ಖಂಡಿಸುತ್ತೇನೆ' ಎಂದು ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. 

Video Top Stories