Asianet Suvarna News Asianet Suvarna News

ಬಳ್ಳಾರಿಯಲ್ಲೊಂದು ರೇಪ್‌ ಗ್ಯಾಂಗ್: ಸಂಚಲನ ಹುಟ್ಟಿಸಿದ ಆಡಿಯೋ..!

Sep 16, 2021, 10:53 AM IST

ಬೆಂಗಳೂರು (ಸೆ. 16): ರೇಪಿಸ್ಟ್ ಗ್ಯಾಂಗ್‌ನ ಆಡಿಯೋವೊಂದು ಬಳ್ಳಾರಿ ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿದೆ. ಸ್ನೇಹಿತನಿಗೆಂದು ಮಾಡಿದ ಕರೆ ಬೇರೆಯವರಿಗೆ ಹೋಗಿದೆ. ಅದು ಗೊತ್ತಾಗದೇ ಅವನು, 'ನಮ್ದು ಗ್ಯಾಂಗ್ ಇದೆ. ರೇಪ್ ಮಾಡುವುದೇ ನಮ್ಮ ಕೆಲಸ. ಒಮ್ಮೆ ರೇಪ್ ಮಾಡುವಾಗ ಯುವತಿ ಸತ್ತಿದ್ದಳು. ಹೀಗಾಗಿ ನಮ್ಮ ಗ್ಯಾಂಗ್ ಚದುರಿ ಹೋಗಿದೆ ಎನ್ನುತ್ತಾನೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ. 

ಸುವರ್ಣ ಇಂಪ್ಯಾಕ್ಟ್‌: ವಸತಿ ಯೋಜನೆಯಲ್ಲಿ ಸರ್ಕಾರಕ್ಕೆ ಪಂಗನಾಮ: ಬಿಲ್ ಕಲೆಕ್ಟರ್ ವಿರುದ್ಧ ಕ್ರಮ