Asianet Suvarna News Asianet Suvarna News

'ದರ್ಶನ್ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ'

*  ನಟ ದರ್ಶನ್ ಮತ್ತು ನಿರ್ದೇಶಕ ಇಂದ್ರಜಿತ್ ಸಮರ
* ಕೊಚ್ಚೆಗೆ ಕಲ್ಲು ಎಸೆಯಲು ಇಷ್ಟ ಇಲ್ಲ
* ದರ್ಶನ್ ಚಿಕಿತ್ಸೆ ಪಡೆದುಕೊಳ್ಳುವುದು ವಾಸಿ
* ವಕೀಲರ ಮೂಲಕವೇ ಮುಂದಿನ ಹೋರಾಟ ಮಾಡುತ್ತೇನೆ

ಬೆಂಗಳೂರು( ಜು.  18)  ಕೊಚ್ಚೆಗೆ ಕಲ್ಲು ಎಸೆಯಲು ಇಷ್ಟ ಇಲ್ಲ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಕೌಂಟರ್ ಕೊಟ್ಟಿದ್ದಾರೆ. ವಕೀಲರ ಮೂಲಕ ಎಲ್ಲವನ್ನು ಎದುರಿಸುತ್ತೇನೆ . ಆಡಿಯೋ ಎಲ್ಲಿ ಕೊಡಬೇಕೋ ಅಲ್ಲಿ ಕೊಡುತ್ತೇನೆ ಎಂದು ತಿಳಿಸಿದ್ದಾರೆ..

ದರ್ಶನ್ ಆರೋಪಕ್ಕೆ ಪ್ರೇಮ ಅಡ್ಡದಿಂದ ಬಂದ ಉತ್ತರ

ಮಾನಸಿಕವಾಗಿ ಡಿಸ್ಟರ್ಬ್ ಆಗಿದ್ದರೆ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ. ಮೂರು ಬಿಟ್ಟವರ ಜತೆ ಮಾತನಾಡುವುದು ಏನಿದೆ? ಎಂದು ಪ್ರಶ್ನೆ ಮಾಡಿದ್ದಾರೆ.