Suvarna FIR: ರಾಯಚೂರು, ಅರ್ಧ ತೊಲ ಬಂಗಾರಕ್ಕಾಗಿ  ಮರ್ಡರ್, ಅಕ್ಕನ ತೊಡೆ ಮೇಲೆ ಪ್ರಾಣ ಬಿಟ್ಟಿದ್ದ!

* ಮಾವನ ಮನೆಯಲ್ಲೇ ಅಳಿಯನ ಕೊಲೆ
* ಕೊಲೆ ಮಾಡಿದ ಹಂತಕ ಎಸ್ಕೇಪ್
* ಅರ್ಧ ತೊಲ ಬಂಗಾರಕ್ಕಾಗಿ ಮರ್ಡರ್
* ತಮ್ಮನ ಪ್ರಾಣ ಉಳಿಸಲು ಅಕ್ಕನ ಹರಸಾಹಸ

First Published Feb 8, 2022, 7:40 PM IST | Last Updated Feb 8, 2022, 8:09 PM IST

ರಾಯಚೂರು(ಫೆ. 08)  ಒಂದು ಭಯಾನಕ (Murder) ಹತ್ಯೆ. ಮಾವನ ಮನೆಯಲ್ಲಿಯೇ ಅಳಿಯನ ಕೊಲೆಯಾಗುತ್ತದೆ. ತಮ್ಮನ ಪ್ರಾಣ ಉಳಿಸಲು ಅಕ್ಕ ಹರಸಾಹಸ ಮಾಡುತ್ತಾಳೆ. ಅಚ್ಚರಿ ಎಂದರೆ ಕೊಲೆ ಮಾಡಿದ್ದು ಅದೇ ಕುಟುಂಬದ ಒಬ್ಬ ಸಿಡುಕ.

Love Sex Aur Dhokha: ದೈಹಿಕ ಸಂಪರ್ಕ ಬೆಳೆಸಿ ಕೈ ಕೊಟ್ಟ ಸಹೋದ್ಯೋಗಿ: ಕಂಗಾಲಾದ ವಿಚ್ಛೇದಿತ ಮಹಿಳೆ

ಆಸ್ತಿ ಅಂದರೆ ಸಾಕು..ಸಂಬಂಧಿಕರು ವೈರಿಗಳಾಗುತ್ತಾರೆ. ಹಣ ಆಸ್ತಿ ಮುಂದೆ ಇಲ್ಲಿ ಯಾವುದು ಲೆಕ್ಕಕ್ಕೆ ಬರುವುದಿಲ್ಲ.. ಅರ್ಧ ತೊಲ ಬಂಗಾರಕ್ಕಾಗಿ (Gold) ನಡೆದ ಕೊಲೆ ಇದು. ರಾಯಚೂರು (Raichur) ಜಿಲ್ಲೆಯ ಪ್ರಕರಣ ನಿಜಕ್ಕೂ ನಾಗರಿಕ ಸಮಾಜಕ್ಕೆ ಪ್ರಶ್ನೆ ಮಾಡುತ್ತಿದೆ.