Asianet Suvarna News Asianet Suvarna News

ಬಸ್‌ನಲ್ಲಿ ಪರಿಚಯ...ಹುಚ್ಚು ಪ್ರೀತಿ...ಹರೆಯದ ಹುಡುಗ-ಹುಡುಗಿಯ ಕಹಾನಿ..!

ಬಸ್‌ನಲ್ಲಿ ಪರಿಚಯ..ಹುಚ್ಚು ಪ್ರೀತಿ..ಕೊನೆಗೆ ನಡೆದಿದ್ದು ಒಂದು ಭಯಾನಕ ಘಟನೆ. ಅ ಹರೆಯದ ಹುಡುಗಿ, ಹುಡುಗನ ಕಹಾನಿ ಇವತ್ತಿನ ಎಫ್‌ಐಆರ್‌ನಲ್ಲಿ..

ಬೆಂಗಳೂರು, (ಮಾ.17): ಹರೆಯದ ಹುಡುಗಿ...ಇನ್ನೂ ಪಿಯುಸಿ ಕಲಿಯುತ್ತಿದ್ದಳು... ಓದುವುದರಲ್ಲಿ ಚುರುಕು...ನೋಡಲು ಸುಂದರಿ.. ಆದ್ರೆ, 19ಪ್ರಾಯದ ಈ ಹುಡುಗಿಗೆ ಕಾಲೇಜು ಹಾದಿಯಲ್ಲೊಬ್ಬ ಕಿರಾತಕ ಸಿಕ್ಕಿದ್ದ..

ಕಾಲ್ ರೆಕಾರ್ಡ್‌ನಿಂದ ಬಯಲಾಯ್ತು ಮಧ್ಯೆ ರಾತ್ರಿ.... ಒಂಟಿ... ಮಹಿಳೆಯ ರಹಸ್ಯ

ಬಸ್‌ನಲ್ಲಿ ಪರಿಚಯ..ಹುಚ್ಚು ಪ್ರೀತಿ..ಕೊನೆಗೆ ನಡೆದಿದ್ದು ಒಂದು ಭಯಾನಕ ಘಟನೆ. ಅ ಹರೆಯದ ಹುಡುಗಿ, ಹುಡುಗನ ಕಹಾನಿ ಇವತ್ತಿನ ಎಫ್‌ಐಆರ್‌ನಲ್ಲಿ..

Video Top Stories