Asianet Suvarna News Asianet Suvarna News
breaking news image

ಡ್ರಗ್ಸ್ ಡೋಪಿಂಗ್ ಟೆಸ್ಟ್ ಮಾಡಿಸಿಕೊಳ್ಳಲ್ಲ; ಗಂಡ-ಹೆಂಡತಿ ನಟಿಯ ಮತ್ತೊಂದು ಕಿರಿಕ್

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಘಾಟು/ ಸಿಸಿಬಿ ವಶದಲ್ಲಿರುವ ಸಂಜನಾ ಕಿರಿಕ್/ ನಾನು ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದಿಲ್ಲ/ ನನ್ನನ್ನು ಬಕ್ರಾ ಮಾಡಿ ಇಲ್ಲಿಗೆ ಕರೆದುಕೊಂಡು ಬಂದಿದ್ದಿರಿ

ಬೆಂಗಳೂರು(ಸೆ. 10)  ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಘಾಟು ಹೊರಕ್ಕೆ ಬರುತ್ತಲೇ ಇದೆ.  ಸಿಸಿಬಿ ವಶದಲ್ಲಿ ಇರುವ ಸಂಜನಾ ಕಿರಿಕ್ ಮಾಡಿದ್ದಾರೆ.

ಗೆಳೆಯ ಓ ಗೆಳೆಯ .. ರಾಗಿಣಿ , ಸಂಜನಾ ಬಿಟ್ಟು ಮತ್ತೊಬ್ಬ ನಟಿಗೂ ಅಂಟಿಕೊಂಡ ಡ್ರಗ್ಸ್ ಕೆಸರು

ನನ್ನನ್ನು ಬಕ್ರಾ ಮಾಡಿ ಇಲ್ಲಿಗೆ ಕರೆದುಕೊಂಡು ಬಂದಿದ್ದೀರಿ, ನಾನು ಯಾವ ಕಾರಣಕ್ಕೂ ನೀವು ಹೇಳುವ ಪರೀಕ್ಷೆ ಮಾಡಿಸಿಕೊಳ್ಳುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳ ವಿರುದ್ಧವೇ ನಿಂತಿದ್ದಾರೆ. 

 

Video Top Stories