Asianet Suvarna News Asianet Suvarna News

ಕನ್ನಡಿಗನ ಆಟಕ್ಕೆ ಬೆಲೆ ಕೊಡದ ವಿರಾಟ್ ಕೊಹ್ಲಿ..!

Feb 2, 2020, 11:34 AM IST

ವೆಲ್ಲಿಂಗ್ಟನ್(ಫೆ.02): ಮನೀಶ್ ಪಾಂಡೆ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅದರಲ್ಲೂ ನ್ಯೂಜಿಲೆಂಡ್ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಏಕಾಂಗಿ ಹೋರಾಟದ ಮೂಲಕ ಟೀಂ ಇಂಡಿಯಾದ ಮಾನ ಕಾಪಾಡಿದ್ದರು.

ಕಿವೀಸ್ ಎದುರು ಕ್ಲೀನ್ ಸ್ವೀಪ್ ಹೊಸ್ತಿಲಲ್ಲಿ ಟೀಂ ಇಂಡಿಯಾ

ಕಳೆದ 12 ಇನಿಂಗ್ಸ್‌ಗಳಲ್ಲಿ ಅಜೇಯ ಬ್ಯಾಟಿಂಗ್ ನಡೆಸಿದ ಹೆಗ್ಗಳಿಕೆ ಮನೀಶ್ ಪಾಂಡೆ ಅವರದ್ದಾಗಿದೆ. ನಾಲ್ಕನೇ ಟಿ20 ಪಂದ್ಯದಲ್ಲಿ ಸಮಯೋಚಿತ ಅರ್ಧಶತಕ ಬಾರಿಸುವ ಮೂಲಕ ಕ್ರಿಕೆಟ್‌ ಜಗತ್ತು ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.

INDvNZ 5ನೇ ಟಿ20: ಬದಲಾವಣೆಗೆ ಮುಂದಾದ ಭಾರತ! ಇಲ್ಲಿದೆ ಸಂಭವನೀಯ ತಂಡ!

ಆದರೆ ಮನೀಶ್ ಪಾಂಡೆ ಆಟ ನಾಯಕ ವಿರಾಟ್ ಕೊಹ್ಲಿಗೆ ತೃಪ್ತಿ ಆದಂತಿಲ್ಲ. ಯಾಕೆ ಅಂತೀರಾ? ಈ ಸ್ಟೋರಿ ನೋಡಿ ನಿಮಗೆ ಅರ್ಥವಾಗುತ್ತೆ...