Asianet Suvarna News Asianet Suvarna News

ಶತಕಗಳ ಸುಲ್ತಾನ್‌ ಈಗ ಸೆಂಚುರಿ ಬಾರಿಸಲು ಪರದಾಟ

ನ್ಯೂಜಿಲೆಂಡ್ ಎದುರು ಸೀಮಿತ ಓವರ್‌ಗಳ ಸರಣಿಯಲ್ಲಿ ಶತಕ ಬಾರಿಸಲು ವಿಫಲವಾಗಿದ್ದ ಕೊಹ್ಲಿ, ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲೂ ಮತ್ತೆ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಕಳೆದ 19 ಇನಿಂಗ್ಸ್‌ಗಳಲ್ಲಿ ಕೊಹ್ಲಿ ಒಮ್ಮೆಯೂ ಶತಕ ಸಿಡಿಸಿಲ್ಲ. ಈ ಕುರಿತಾದ ವಿವರ ಇಲ್ಲಿದೆ ನೋಡಿ.

ವೆಲ್ಲಿಂಗ್ಟನ್(ಫೆ.22): ಒಂದು ಕಾಲದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೈದಾನಕ್ಕಿಳಿದರು ಎಂದರೆ ಮುಗಿಯಿತು. ಅಲ್ಲೊಂದು ಶತಕ ಫಿಕ್ಸ್ ಎನ್ನುವ ಮಾತು ಕೇಳಿ ಬರುತ್ತಿತ್ತು. ಆ ಮಟ್ಟಿಗೆ ಕಿಂಗ್ ಕೊಹ್ಲಿ ಹವಾ ಕ್ರಿಯೇಟ್ ಮಾಡಿಕೊಂಡಿದ್ದರು. 

ಅಭ್ಯಾಸ ಪಂದ್ಯಕ್ಕೆ ಕೊಹ್ಲಿ ಚಕ್ಕರ್, ಅನುಷ್ಕಾ ಜೊತೆ ಹಾಜರ್!

ಹೌದು, ವಿರಾಟ್ ಕೊಹ್ಲಿಗೆ ಶತಕ ಸಿಡಿಸುವುದೆಂದರೆ ನೀರು ಕುಡಿದಷ್ಟು ಸುಲಭ. ಅಷ್ಟು ಲೀಲಾಜಾಲವಾಗಿ ಕೊಹ್ಲಿ ಶತಕ ಬಾರಿಸುತ್ತಿದ್ದರು. ಆದರೆ ಇದೀಗ ವಿರಾಟ್ ಕೊಹ್ಲಿ ಮೂರಂಕಿ ಮೊತ್ತ ದಾಖಲಿಸಲು ಪರದಾಡುತ್ತಿದ್ದರು.

ವಿರಾಟ್ ಕೊಹ್ಲಿ to ಬಾಬರ್ ಅಜಮ್; ಇಲ್ಲಿದೆ ಕ್ರಿಕೆಟ್ ನಾಯಕರ ವಾರ್ಷಿಕ ಸ್ಯಾಲರಿ!

ಕಳೆದ 19 ಇನಿಂಗ್ಸ್‌ಗಳಲ್ಲಿ ಕೊಹ್ಲಿ ಒಮ್ಮೆಯೂ ಶತಕ ಸಿಡಿಸಿಲ್ಲ. ನ್ಯೂಜಿಲೆಂಡ್ ಎದುರು ಸೀಮಿತ ಓವರ್‌ಗಳ ಸರಣಿಯಲ್ಲಿ ಶತಕ ಬಾರಿಸಲು ವಿಫಲವಾಗಿದ್ದ ಕೊಹ್ಲಿ, ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲೂ ಮತ್ತೆ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ

Video Top Stories