Asianet Suvarna News Asianet Suvarna News

ವಿರಾಟ್ ಕೊಹ್ಲಿ ಒಂದು ದಿನದ ಗಳಿಕೆ ಇಷ್ಟೊಂದಾ..?

ಕೊಹ್ಲಿ ರನ್ ಗಳಿಕೆಯ ರೀತಿಯಲ್ಲೇ ಅವರ ಆದಾಯವೂ ಹೆಚ್ಚುತ್ತಲೇ ಸಾಗುತ್ತಿದೆ. ವರ್ಷಕ್ಕೆ ಇನ್ನೂರು ಕೋಟಿಗೂ ಅಧಿಕ ಆದಾಯ ಗಳಿಸುವ ವಿರಾಟ್ ದಿನಕ್ಕೆ ಎಷ್ಟು ಹಣ ಸಂಪಾದಿಸುತ್ತಾರೆ ಎನ್ನುವ ಲೆಕ್ಕ ಸಿಕ್ಕಿರಲಿಲ್ಲ. ಇದೀಗ ಆ ಸೀಕ್ರೇಟ್ ಬಹಿರಂಗವಾಗಿದೆ.

ಬೆಂಗಳೂರು(ಮಾ.16): ಶತಕಗಳ ಮೇಲೆ ಶತಕ ಸಿಡಿಸುತ್ತಾ ರನ್ ಗುಡ್ಡೆ ಹಾಕುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಸಂಪತ್ತಿನಲ್ಲೂ ಸಾವಿರಾರು ಕೋಟಿಯ ಒಡೆಯ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ.

ಒಂದು ವರ್ಷ ಐಪಿಎಲ್‌ ರದ್ದಾದರೆ ಬಿಸಿಸಿಐಗೆ ಆಗೋ ನಷ್ಟ ಎಷ್ಟು..?

ಕೊಹ್ಲಿ ರನ್ ಗಳಿಕೆಯ ರೀತಿಯಲ್ಲೇ ಅವರ ಆದಾಯವೂ ಹೆಚ್ಚುತ್ತಲೇ ಸಾಗುತ್ತಿದೆ. ವರ್ಷಕ್ಕೆ ಇನ್ನೂರು ಕೋಟಿಗೂ ಅಧಿಕ ಆದಾಯ ಗಳಿಸುವ ವಿರಾಟ್ ದಿನಕ್ಕೆ ಎಷ್ಟು ಹಣ ಸಂಪಾದಿಸುತ್ತಾರೆ ಎನ್ನುವ ಲೆಕ್ಕ ಸಿಕ್ಕಿರಲಿಲ್ಲ. ಇದೀಗ ಆ ಸೀಕ್ರೇಟ್ ಬಹಿರಂಗವಾಗಿದೆ.

ಹಾಲಿಡೇ ಮಸ್ತ್ ಎಂಜಾಯ್ ಮಾಡ್ತಿದ್ದಾರೆ ಟೀಂ ಇಂಡಿಯಾ ಕ್ರಿಕೆಟರ್ಸ್..!

ಜಾಹಿರಾತು ಲೋಕದ ನೀಲಿಗಣ್ಣಿನ ಕ್ರಿಕೆಟಿಗ ವಿಶ್ವದ ಶ್ರೀಮಂತ ಕ್ರಿಕೆಟಿಗ ವಿರಾಟ್ ಕೊಹ್ಲಿಯ ಒಂದು ದಿನದ ಗಳಿಕೆ ಎಷ್ಟು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Video Top Stories