Asianet Suvarna News Asianet Suvarna News

ಕೊಹ್ಲಿ ಸ್ವಾರ್ಥಿಯಲ್ಲಿ, ಟೀಂ ಇಂಡಿಯಾದ ತ್ಯಾಗಮಯಿ..!

ನಾಯಕನಾಗಿ ಹಾಗೆಯೇ ಬ್ಯಾಟ್ಸ್'ಮನ್ ಆಗಿ ವಿರಾಟ್ ಕೊಹ್ಲಿ ಈಗಾಗಲೇ ಯಶಸ್ವಿಯಾಗಿದ್ದಾರೆ. ಇದರ ಜತೆಗೆ ತಂಡದ ಹಿತಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧ ಎನ್ನುವುದನ್ನು ಮತ್ತೊಮ್ಮೆ ಸಾರಿ ಹೇಳಿದ್ದಾರೆ. 

ನವದೆಹಲಿ(ಜ.12): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ವಾರ್ಥಿಯಲ್ಲ, ಬದಲಾಗಿ ಟೀಂ ಪ್ಲೇಯರ್ ಎನ್ನುವುದು ಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ.

4 ದಿನಗಳ ಟೆಸ್ಟ್‌ಗೆ ವಿರಾಟ್‌ ಕೊಹ್ಲಿ ವಿರೋಧ!

ಹೌದು, ನಾಯಕನಾಗಿ ಹಾಗೆಯೇ ಬ್ಯಾಟ್ಸ್'ಮನ್ ಆಗಿ ವಿರಾಟ್ ಕೊಹ್ಲಿ ಈಗಾಗಲೇ ಯಶಸ್ವಿಯಾಗಿದ್ದಾರೆ. ಇದರ ಜತೆಗೆ ತಂಡದ ಹಿತಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧ ಎನ್ನುವುದನ್ನು ಮತ್ತೊಮ್ಮೆ ಸಾರಿ ಹೇಳಿದ್ದಾರೆ. 

ಯಾರಿಗೆಲ್ಲಾ ಸಿಗಲಿದೆ ಕಿವೀಸ್ ಟಿಕೆಟ್..?

ಶ್ರೀಲಂಕಾ ವಿರುದ್ಧದ ಸರಣಿ ಮಾತ್ರವಲ್ಲ, ವಿಂಡೀಸ್ ವಿರುದ್ಧದ ಸರಣಿಯಲ್ಲೂ ಇದು ಸಾಬೀತಾಗಿತ್ತು. ಅಷ್ಟಕ್ಕೂ ಕೊಹ್ಲಿ ಮಾಡಿದ್ದೇನು ನೀವೇ ನೋಡಿ... 
 

Video Top Stories