Asianet Suvarna News Asianet Suvarna News

ಇಬ್ಬರಲ್ಲ, ಮೂವರ ಕ್ರಿಕೆಟಿಗರ ವೃತ್ತಿ ಬದುಕು ಕ್ಲೋಸ್ ಮಾಡಿದ ರಾಹುಲ್..!

ಬರೀ ಬ್ಯಾಟಿಂಗ್ ಮಾತ್ರವಲ್ಲದೇ ವಿಕೆಟ್ ಕೀಪಿಂಗ್‌ನಲ್ಲೂ ರಾಹುಲ್ ಸೈ ಎನಿಸಿಕೊಂಡಿದ್ದಾರೆ. ಈ ಮೂಲಕ ಡೆಲ್ಲಿ ಕ್ರಿಕೆಟಿಗರಾದ ಆರಂಭಿಕನಾಗಿ ಧವನ್ ಹಾಗೂ ಕೀಪಿಂಗ್ ರಿಷಭ್ ಪಂತ್ ಅವರ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿರುವುದು ಗೊತ್ತೇ ಇದೆ.

ಆಕ್ಲೆಂಡ್(ಜ.28): ಕನ್ನಡಿಗ ಕೆ.ಎಲ್. ರಾಹುಲ್ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿರುವ ಕೆ.ಎಲ್. ರಾಹುಲ್ ನ್ಯೂಜಿಲೆಂಡ್ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಇಬ್ಬರು ಡೆಲ್ಲಿ ಕ್ರಿಕೆಟಿಗರ ವೃತ್ತಿ ಬದುಕಿಗೆ ಫುಲ್ ಸ್ಟಾಪ್ ಇಟ್ಟರಾ ಕ್ಯಾಪ್ಟನ್ ಕೊಹ್ಲಿ..?

ಬರೀ ಬ್ಯಾಟಿಂಗ್ ಮಾತ್ರವಲ್ಲದೇ ವಿಕೆಟ್ ಕೀಪಿಂಗ್‌ನಲ್ಲೂ ರಾಹುಲ್ ಸೈ ಎನಿಸಿಕೊಂಡಿದ್ದಾರೆ. ಈ ಮೂಲಕ ಡೆಲ್ಲಿ ಕ್ರಿಕೆಟಿಗರಾದ ಆರಂಭಿಕನಾಗಿ ಧವನ್ ಹಾಗೂ ಕೀಪಿಂಗ್ ರಿಷಭ್ ಪಂತ್ ಅವರ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿರುವುದು ಗೊತ್ತೇ ಇದೆ.

ಆದರೆ ಈ ಇಬ್ಬರು ಮಾತ್ರವಲ್ಲದೇ ಮತ್ತೋರ್ವ ಆಟಗಾರನ ಪಾಲಿಗೂ ರಾಹುಲ್ ಇದೀಗ ವಿಲನ್ ಆಗಿದ್ದಾರೆ. ಯಾರು ಆ ಆಟಗಾರ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ..

Video Top Stories