Asianet Suvarna News Asianet Suvarna News

ಕೊಹ್ಲಿ ಆಕ್ರಮಣಕಾರಿ ವರ್ತನೆಗೆ ಸ್ಟಾರ್ ಕ್ರಿಕೆಟಿಗ ಕಿಡಿ!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಹೆಚ್ಚು ಅಗ್ರೆಸ್ಸೀವ್ ಆಗಿರುತ್ತಾರೆ. ಈ ಆಕ್ರಮಣಕಾರಿ ಮನೋಭಾವದಿಂದಲೇ ಎದುರಾಳಿಗಳ ಮನೋಬಲ ಕುಗ್ಗಿಸುತ್ತಾರೆ. ಇದೀಗ ಕೊಹ್ಲಿ ವರ್ತನೆಗೆ ಸ್ಟಾರ್ ಕ್ರಿಕೆಟಿಗ ಕಿಡಿ ಕಾರಿದ್ದಾರೆ. 

First Published Dec 21, 2019, 1:12 PM IST | Last Updated Dec 21, 2019, 1:12 PM IST

ಕಟಕ್(ಡಿ.21): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಹೆಚ್ಚು ಅಗ್ರೆಸ್ಸೀವ್ ಆಗಿರುತ್ತಾರೆ. ಈ ಆಕ್ರಮಣಕಾರಿ ಮನೋಭಾವದಿಂದಲೇ ಎದುರಾಳಿಗಳ ಮನೋಬಲ ಕುಗ್ಗಿಸುತ್ತಾರೆ. ಇದೀಗ ಕೊಹ್ಲಿ ವರ್ತನೆಗೆ ಸ್ಟಾರ್ ಕ್ರಿಕೆಟಿಗ ಕಿಡಿ ಕಾರಿದ್ದಾರೆ. 

ಇದನ್ನೂ ಓದಿ: ಅತಿ ಹೆಚ್ಚು ಸಂಭಾವನೆ: ವಿರಾಟ್‌, ಅಕ್ಷಯ್‌, ಸಲ್ಲು ಟಾಪ್‌ 3 ಸೆಲೆಬ್ರಿಟಿಗಳು..

ಪಾಕಿಸ್ತಾನ, ಆಸ್ಟ್ರೇಲಿಯಾ ತಂಡದ ವಿರುದ್ಧ ಆಕ್ರಮಣಕಾರಿ ವರ್ತನೆ ಒಕೆ ಆದರೆ ವೆಸ್ಟ್ ಇಂಡೀಸ್ ವಿರುದ್ಧ ಯಾಕೆ ಅನ್ನೋ ಪ್ರಶ್ನೆ ಮೂಡಿದೆ.
 

Video Top Stories