Asianet Suvarna News Asianet Suvarna News

ಫಸ್ಟ್ ಬ್ಯಾಟಿಂಗ್ ಮಾಡಿದೋರಿಗೆ ಹೆಚ್ಚು ಗೆಲುವು..! ವಾರದ IPL ಹೀಗಿತ್ತು

ಐಪಿಎಲ್‌ ಆರಂಭವಾಗಿ 1 ವಾರ ಆಗಿದೆ. ಎರಡು ತಿಂಗಳಲ್ಲಿ ಸಿಗುವ ಕ್ರಿಕೆಟ್ ಎಂಟರ್‌ಟೈನ್‌ಮೆಂಟ್ ಒಂದೇ ವಾರದಲ್ಲಿ ಸಿಕ್ಕಿದೆ. ಎಂಟು ಲೀಗ್ ಪಂದ್ಯಗಳು ನಡೆದಾಗಿದೆ. ಒಂದು ವಾರದಲ್ಲಿ IPL ಆಗುಹೋಗುಗಗಳು ಇಲ್ಲಿದೆ

ಐಪಿಎಲ್‌ ಆರಂಭವಾಗಿ 1 ವಾರ ಆಗಿದೆ. ಎರಡು ತಿಂಗಳಲ್ಲಿ ಸಿಗುವ ಕ್ರಿಕೆಟ್ ಎಂಟರ್‌ಟೈನ್‌ಮೆಂಟ್ ಒಂದೇ ವಾರದಲ್ಲಿ ಸಿಕ್ಕಿದೆ. ಎಂಟು ಲೀಗ್ ಪಂದ್ಯಗಳು ನಡೆದಾಗಿದೆ. ಒಂದು ವಾರದಲ್ಲಿ IPL ಆಗುಹೋಗುಗಗಳು ಇಲ್ಲಿದೆ

ಐಪಿಎಲ್ 2020: ಮೊದಲ ವಾರದಲ್ಲಿ ಯಾವ ತಂಡದ ಪ್ರದರ್ಶನ ಹೇಗಿದೆ..?

ಈ ಒಂದು ವಾರದ ಆಟವನ್ನು ಗಮನಿಸಿದರೆ ಫಸ್ಟ್ ಬ್ಯಾಟಿಂಗ್ ಮಾಡಿದ ತಂಡ ಹೆಚ್ಚು ಗೆಲುವು ಸಾಧಿಸಿದೆ. ಇಂಡಿಯನ್ ಬ್ಯಾಟ್ಸ್‌ಮೆನ್‌ಗಳ ಸಾಲಿನಲ್ಲಿ ಕೆಎಲ್ ರಾಹುಲ್ ಫಸ್ಟ್‌ ಪ್ಲೇಸ್‌ನಲ್ಲಿದ್ದಾರೆ. 

Video Top Stories