Asianet Suvarna News Asianet Suvarna News
breaking news image

ಐಪಿಎಲ್ 2020: ಮೊದಲ ವಾರದಲ್ಲಿ ಯಾವ ತಂಡದ ಪ್ರದರ್ಶನ ಹೇಗಿದೆ..?

ಉದ್ಘಾಟನಾ ಪಂದ್ಯದಲ್ಲಿದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ಶಾಕ್ ನೀಡಿದರೆ, ಎರಡನೇ ಪಂದ್ಯ ರೋಚಕ ಸೂಪರ್ ಓವರ್‌ಗೂ ಸಾಕ್ಷಿಯಾಯಿತು. ಮೊದಲ ವಾರದಲ್ಲಿ ಒಟ್ಟು 8 ಪಂದ್ಯಗಳು ನಡೆದಿದ್ದು, ಈ ಪೈಕಿ ಮೊದಲು ಬ್ಯಾಟಿಂಗ್ ಮಾಡಿದ ತಂಡ 5 ಬಾರಿ ಗೆಲುವಿನ ನಗೆ ಬೀರಿದ್ದರೆ. 3 ಬಾರಿ ಚೇಸ್‌ ಮಾಡಿ ಗೆಲುವಿನ ನಗೆ ಬೀರಿವೆ.  
 
ಬೆಂಗಳೂರು: 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭವಾಗಿ ಒಂದು ವಾರ ಕಳೆದಿದೆ. ಈ ಒಂದು ವಾರದಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಐಪಿಎಲ್‌ನಿಂದ ಭರಪೂರ ಮನರಂಜನೆ ಸಿಕ್ಕಿದೆ.

ಉದ್ಘಾಟನಾ ಪಂದ್ಯದಲ್ಲಿದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ಶಾಕ್ ನೀಡಿದರೆ, ಎರಡನೇ ಪಂದ್ಯ ರೋಚಕ ಸೂಪರ್ ಓವರ್‌ಗೂ ಸಾಕ್ಷಿಯಾಯಿತು. ಮೊದಲ ವಾರದಲ್ಲಿ ಒಟ್ಟು 8 ಪಂದ್ಯಗಳು ನಡೆದಿದ್ದು, ಈ ಪೈಕಿ ಮೊದಲು ಬ್ಯಾಟಿಂಗ್ ಮಾಡಿದ ತಂಡ 5 ಬಾರಿ ಗೆಲುವಿನ ನಗೆ ಬೀರಿದ್ದರೆ. 3 ಬಾರಿ ಚೇಸ್‌ ಮಾಡಿ ಗೆಲುವಿನ ನಗೆ ಬೀರಿವೆ.  

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಒಂದು ವಾರದ ಪ್ರದರ್ಶನ ಹೇಗಿತ್ತು..?

ಇನ್ನು ಸಂಜು ಸ್ಯಾಮ್ಸನ್, ಕೆ.ಎಲ್. ರಾಹುಲ್ ಶತಕದ ಆಟವನ್ನು ಯಾರು ಸದ್ಯಕ್ಕೆ ಮರೆಯುವಂತಿಲ್ಲ. ಮೊದಲ ಒಂದು ವಾರದ ಐಪಿಎಲ್ ಟೂರ್ನಿ ಹೇಗಿತ್ತು. ಯಾವ ತಂಡದ ಪ್ರದರ್ಶನ ಹೇಗಿತ್ತು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ 
 
Video Top Stories