Asianet Suvarna News Asianet Suvarna News

ಎಲ್ಲರನ್ನೂ ತುದಿಗಾಲಿನಲ್ಲಿ ನಿಲ್ಲಿಸಿದ್ದ ಸೂಪರ್ ಓವರ್ ಹೀಗಿತ್ತು ನೋಡಿ...

ಇಂಡೋ-ಕಿವೀಸ್ ನಡುವಿನ ಮೂರನೇ ಟಿ20 ಪಂದ್ಯವು ಟೈ ಆಗಿತ್ತು. ಬಳಿಕ ರೋಹಿತ್ ಶರ್ಮಾ ಬಾರಿಸಿದ 2 ಅದ್ಭುತ ಸಿಕ್ಸರ್’ಗಳ ನೆರವಿನಿಂದ ವಿರೋಚಿತ ಜಯ ಸಾಧಿಸಿತ್ತು. ಜತೆಗೆ ಕಿವೀಸ್ ನೆಲದಲ್ಲಿ ಚೊಚ್ಚಲ ಟಿ20 ಸರಣಿ ಜಯಿಸಿ ಕುಣಿದಾಡಿತ್ತು.

ವೆಲ್ಲಿಂಗ್ಟನ್[ಫೆ.01]: ಭಾರತ-ನ್ಯೂಜಿಲೆಂಡ್ ನಡುವಿನ ನಾಲ್ಕನೇ ಟಿ20 ಪಂದ್ಯವೂ ಟೈ ಆಗಿದ್ದು, ಸೂಪರ್ ಓವರ್’ನಲ್ಲಿ ಟೀಂ ಇಂಡಿಯಾ ಮತ್ತೊಮ್ಮೆ ಜಯಭೇರಿ ಬಾರಿಸಿದೆ.

ಲೈಫ್‌ನಲ್ಲಿ ನೀನು ಏನೂ ಆಗೊಲ್ಲ ಎನಿಸಿಕೊಂಡವರು ಶಾರ್ದೂಲ್ ಕಥೆಯನ್ನೊಮ್ಮೆ ಓದಿ

ಹೌದು, ಇಂಡೋ-ಕಿವೀಸ್ ನಡುವಿನ ಮೂರನೇ ಟಿ20 ಪಂದ್ಯವು ಟೈ ಆಗಿತ್ತು. ಬಳಿಕ ರೋಹಿತ್ ಶರ್ಮಾ ಬಾರಿಸಿದ 2 ಅದ್ಭುತ ಸಿಕ್ಸರ್’ಗಳ ನೆರವಿನಿಂದ ವಿರೋಚಿತ ಜಯ ಸಾಧಿಸಿತ್ತು. ಜತೆಗೆ ಕಿವೀಸ್ ನೆಲದಲ್ಲಿ ಚೊಚ್ಚಲ ಟಿ20 ಸರಣಿ ಜಯಿಸಿ ಕುಣಿದಾಡಿತ್ತು.

ಮತ್ತೆ ಸೂಪರ್ ಓವರ್‌ ಗೆದ್ದ ಟೀಂ ಇಂಡಿಯಾ

ಇನ್ನು ವೆಲ್ಲಿಂಗ್ಟನ್’ನಲ್ಲಿ ನಡೆದ ನಾಲ್ಕನೇ ಪಂದ್ಯವೂ ರೋಚಕ ಟೈನಲ್ಲಿ ಅಂತ್ಯವಾಯಿತು. ಹೀಗಾಗಿ ಮತ್ತೆ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು. ಹೇಗಿತ್ತು ಆ ಸೂಪರ್ ಓವರ್ ಎನ್ನುವುದರ ಝಲಕ್ ಇಲ್ಲಿದೆ ನೋಡಿ...

Video Top Stories