Asianet Suvarna News Asianet Suvarna News

ಸೂಪರ್ ಓವರ್ ಸೀಕ್ರೇಟ್ ಬಿಚ್ಚಿಟ್ಟ ಹಿಟ್‌ಮ್ಯಾನ್ ರೋಹಿತ್..!

ಭಾರತ-ನ್ಯೂಜಿಲೆಂಡ್ ನಡುವಿನ ಮೂರನೇ ಟಿ20 ಪಂದ್ಯ ರೋಚಕ ಅಂತ್ಯ ಕಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 179 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ನ್ಯೂಜಿಲೆಂಡ್ ಸಹಾ 179 ರನ್ ಬಾರಿಸುವ ಮೂಲಕ ಪಂದ್ಯ ಟೈ ಮಾಡಿಕೊಂಡಿತ್ತು. ಸೂಪರ್‌ ಓವರ್‌ನಲ್ಲಿ ರೋಹಿತ್ ಶರ್ಮಾ ಸತತ 2 ಸಿಕ್ಸರ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.

ವೆಲ್ಲಿಂಗ್ಟನ್(ಜ.31): ಮಳೆ ನಿಂತರೂ, ಮಳೆ ಹನಿ ಬೀಳುವುದು ನಿಲ್ಲಲ್ಲ ಎನ್ನುವ ಮಾತು ಕ್ರಿಕೆಟ್ ವಲಯದಲ್ಲಿ ಮತ್ತಷ್ಟು ನಿಜ ಎನಿಸುತ್ತಿದೆ. ಮೂರನೇ ಟಿ20 ಪಂದ್ಯ ಮುಗಿದು, ನಾಲ್ಕನೇ ಟಿ20 ಪಂದ್ಯ ಆರಂಭವಾದರೂ ಸೂಪರ್ ಓವರ್ ಫಿನೀಶ್ ಗುಂಗಿನಿಂದ ಕ್ರಿಕೆಟ್ ಅಭಿಮಾನಿಗಳು ಹೊರ ಬಂದಿಲ್ಲ.

ಟೀಂ ಇಂಡಿಯಾಗೆ ಹಿಟ್‌ಮ್ಯಾನ್ ಗಿಫ್ಟ್ : ಸೂಪರ್‌ ಓವರ್‌ನಲ್ಲಿ ಗೆದ್ದ ಭಾರತ

ಹೌದು, ಭಾರತ-ನ್ಯೂಜಿಲೆಂಡ್ ನಡುವಿನ ಮೂರನೇ ಟಿ20 ಪಂದ್ಯ ರೋಚಕ ಅಂತ್ಯ ಕಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 179 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ನ್ಯೂಜಿಲೆಂಡ್ ಸಹಾ 179 ರನ್ ಬಾರಿಸುವ ಮೂಲಕ ಪಂದ್ಯ ಟೈ ಮಾಡಿಕೊಂಡಿತ್ತು. ಸೂಪರ್‌ ಓವರ್‌ನಲ್ಲಿ ರೋಹಿತ್ ಶರ್ಮಾ ಸತತ 2 ಸಿಕ್ಸರ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.

ಸೂಪರ್ ಓವರ್ ಸಿಕ್ಸರ್; ರೋಹಿತ್ ಅಬ್ಬರಕ್ಕೆ ದಾಖಲೆ ನಿರ್ಮಾಣ!

ಇನ್ನು ಸೂಪರ್ ಸೀಕ್ರೇಟ್‌ ಅನ್ನು ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ರಿವೀಲ್ ಮಾಡಿದ್ದಾರೆ. ಸೂಪರ್ ಓವರ್ ಬಗ್ಗೆ ರೋಹಿತ್ ಏನಂದ್ರು ನೀವೇ ನೋಡಿ

Video Top Stories