Asianet Suvarna News Asianet Suvarna News

3ನೇ ಟಿ20: ಎಲ್ಲರ ಚಿತ್ತ ರೋಹಿತ್ ಶರ್ಮಾ ಅವರತ್ತ..!

ಮೊದಲೆರಡು ಪಂದ್ಯಗಳಲ್ಲಿ ರನ್‌ಗಳಿಲು ವಿಫಲರಾಗಿದ್ದ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಮೊದಲೆರಡು ಪಂದ್ಯಗಳಲ್ಲಿ ರೋಹಿತ್ ಅವರಿಂದ ದೊಡ್ಡ ಇನಿಂಗ್ಸ್ ಮೂಡಿ ಬಂದಿರಲಿಲ್ಲ.

ಹ್ಯಾಮಿಲ್ಟನ್(ಜ.29): ಭಾರತ-ನ್ಯೂಜಿಲೆಂಡ್ ನಡುವಿನ ಮೂರನೇ ಟಿ20 ಪಂದ್ಯ ಸಾಕಷ್ಟು ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ. ಈಗಾಗಲೇ ಮೊದಲೆರಡು ಪಂದ್ಯ ಜಯಿಸಿರುವ ವಿರಾಟ್ ಪಡೆ, ಈ ಪಂದ್ಯ ಜಯಿಸುವ ಮೂಲಕ ಕಿವೀಸ್ ನೆಲದಲ್ಲಿ ಚೊಚ್ಚಲ ಟಿ20 ಸರಣಿ ಗೆಲುವಿನ ಕನವರಿಕೆಯಲ್ಲಿದೆ.

ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ

ಮೊದಲೆರಡು ಪಂದ್ಯಗಳಲ್ಲಿ ರನ್‌ಗಳಿಲು ವಿಫಲರಾಗಿದ್ದ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಮೊದಲೆರಡು ಪಂದ್ಯಗಳಲ್ಲಿ ರೋಹಿತ್ ಅವರಿಂದ ದೊಡ್ಡ ಇನಿಂಗ್ಸ್ ಮೂಡಿ ಬಂದಿರಲಿಲ್ಲ.

ಕಿವೀಸ್ ನೆಲದಲ್ಲಿ ಚೊಚ್ಚಲ ಟಿ20 ಸರಣಿ ಗೆಲುವಿನ ಕಾತರದಲ್ಲಿ ಟೀಂ ಇಂಡಿಯಾ

ಇದೀಗ ಮೂರನೇ ಪಂದ್ಯಕ್ಕೆ ಹೇಗೆಲ್ಲಾ ಸಜ್ಜಾಗಿದೆ. ತಂಡ ಯಾರನ್ನೆಲ್ಲಾ ನೆಚ್ಚಿಕೊಂಡಿದೆ. ಹ್ಯಾಮಿಲ್ಟನ್ ಪಂದ್ಯ ಹೇಗಿರಲಿದೆ ಎನ್ನುವುದರ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ ನೋಡಿ..

Video Top Stories