ರಾಕಿಂಗ್ ಸ್ಟಾರ್ ಹೊಸ ದಾಖಲೆ: 6 ವರ್ಷದ ನಂತ್ರ ಯೂಟ್ಯೂಬ್‌ನಲ್ಲಿ ಹವಾ ಸೃಷ್ಟಿಸಿದ ಸಿನಿಮಾ
ರಾಕಿಂಗ್ ಸ್ಟಾರ್ ಯಶ್ ಹೊಸ ದಾಖಲೆ ಬರೆದಿದ್ದಾರೆ. ನ್ಯಾಷನಲ್ ಲೆವೆಲ್‌ನಲ್ಲಿ ಟ್ರೆಂಡ್ ಸೆಟ್ ಮಾಡಿದ ಕೆಜಿಎಫ್ ನಟ ಈ ಹೊಸ ದಾಖಲೆ ಬರೆದಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಹೊಸ ದಾಖಲೆ ಬರೆದಿದ್ದಾರೆ. ನ್ಯಾಷನಲ್ ಲೆವೆಲ್‌ನಲ್ಲಿ ಟ್ರೆಂಡ್ ಸೆಟ್ ಮಾಡಿದ ಕೆಜಿಎಫ್ ನಟ ಈ ಹೊಸ ದಾಖಲೆ ಬರೆದಿದ್ದಾರೆ. ಯೂಟ್ಯೂಬ್‌ನಲ್ಲಿ ಮಿಸ್ಟರ್ & ಮಿಸಸ್ ರಾಮಚಾರಿ ಸಿನಿಮಾ ಉಚಿತವಾಗಿ ವೀಕ್ಷಣೆಗೆ ಲಭ್ಯವಿದೆ.
ದೇಹದ ರಕ್ತ ಕೆಂಪಲ್ಲ, ತ್ರಿರಂಗ..! ಸತ್ಯಮೇವ ಜಯತೆ 2 ಪೋಸ್ಟರ್ ರಿಲೀಸ್
2014ರಲ್ಲಿ ಬಿಡುಗಡೆಯಾದ ಸಿನಿಮಾ ಯೂಟ್ಯೂಬ್‌ನಲ್ಲಿ ದಾಖಲೆ ಬರೆದಿದೆ. ಜನ ಯೂಟ್ಯೂಬ್‌ನಲ್ಲಿ ಸಿನಿಮಾವನ್ನು ಅತಿ ಹೆಚ್ಚು ಸಂಖ್ಯೆಯಲ್ಲಿ ವೀಕ್ಷಿಸಿದ್ದಾರೆ. ಸಿನಿಮಾ ರಿಲೀಸ್ ಆಗಿ 6 ವರ್ಷ ಆಗಿದೆ. ಆದ್ರೂ ಸಿನಿಮಾ ಹವಾ ಮಾತ್ರ ಜೋರಾಗಿದೆ.