Asianet Suvarna News Asianet Suvarna News

ಉದ್ಯಮಿಯೊಂದಿಗೆ ಸಪ್ತಪದಿ ತುಳಿಯಲಿದ್ದಾರೆ ಕಾಜಲ್‌ ಅಗರ್‌ವಾಲ್‌!

ತೆಲುಗು ಮತ್ತು ತಮಿಳು ಚಿತ್ರರಂಗದ ಬ್ಯೂಟಿ ಕ್ಷೀನ್‌ ಕಾಜಲ್‌ ಅಗರ್‌ವಾಲ್‌ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಬಿಲಿಯನ್‌ ಡಾಲರ್‌ ಬ್ಯುನಸೆನ್‌ ಮ್ಯಾನ್ ಗೌತಮ್‌ ಜೊತೆ ಗೌಪ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಗಾಳಿ ಮಾತುಗಳು ಕೇಳಿ ಬರುತ್ತಿದೆ. ಕಾಜಲ್‌ ಮದುವೆ ಬಗ್ಗೆ ಕ್ಲಾರಿಟಿ ಇಲ್ಲಿದೆ ನೋಡಿ

ತೆಲುಗು ಮತ್ತು ತಮಿಳು ಚಿತ್ರರಂಗದ ಬ್ಯೂಟಿ ಕ್ಷೀನ್‌ ಕಾಜಲ್‌ ಅಗರ್‌ವಾಲ್‌ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಬಿಲಿಯನ್‌ ಡಾಲರ್‌ ಬ್ಯುನಸೆನ್‌ ಮ್ಯಾನ್ ಗೌತಮ್‌ ಜೊತೆ ಗೌಪ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಗಾಳಿ ಮಾತುಗಳು ಕೇಳಿ ಬರುತ್ತಿದೆ. ಕಾಜಲ್‌ ಮದುವೆ ಬಗ್ಗೆ ಕ್ಲಾರಿಟಿ ಇಲ್ಲಿದೆ ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna news Entertainment