ಗೆಳೆಯನ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡ ಖ್ಯಾತ ಕಿರುತೆರೆ ನಟಿ!

ಹೈದರಾಬಾದ್‌ನ ಮಧುರಾನಗರ ನಿವಾಸಿಯಾಗಿರುವ ಕಿರುತೆರೆ ನಟಿ ಶ್ರಾವಣಿ ಟಿಕ್‌ಟಾಕ್‌ ಗೆಳೆಯ ಕಿರುಕುಳ ತಾಳಲಾಗದೆ ತಮ್ಮ ಮನೆಯ ಬಾತ್‌ರೂಂ ಸೀಲಿಂಗ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರು ದೇವರಾಜ್‌ ರೆಡ್ಡಿ ಎಂಬಾತನನ್ನು ಸೆರೆ ಹಿಡಿದಿದ್ದಾರೆ.  ಈ ಹಿಂದೆ ದೇವರಾಜ್‌ ವಿರುದ್ಧ ಶ್ರಾವಣಿ ದೂರು ದಾಖಲಿಸಿದ್ದರು .

First Published Sep 11, 2020, 4:46 PM IST | Last Updated Sep 11, 2020, 4:46 PM IST

ಹೈದರಾಬಾದ್‌ನ ಮಧುರಾನಗರ ನಿವಾಸಿಯಾಗಿರುವ ಕಿರುತೆರೆ ನಟಿ ಶ್ರಾವಣಿ ಟಿಕ್‌ಟಾಕ್‌ ಗೆಳೆಯ ಕಿರುಕುಳ ತಾಳಲಾಗದೆ ತಮ್ಮ ಮನೆಯ ಬಾತ್‌ರೂಂ ಸೀಲಿಂಗ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರು ದೇವರಾಜ್‌ ರೆಡ್ಡಿ ಎಂಬಾತನನ್ನು ಸೆರೆ ಹಿಡಿದಿದ್ದಾರೆ.  ಈ ಹಿಂದೆ ದೇವರಾಜ್‌ ವಿರುದ್ಧ ಶ್ರಾವಣಿ ದೂರು ದಾಖಲಿಸಿದ್ದರು .

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainemt