Asianet Suvarna News Asianet Suvarna News

ಬಹುದಿನಗಳ ನಂತರ ಸಮಂತಾ ಅಕ್ಕಿನೇನಿ ಪ್ರತ್ಯಕ್ಷ; ಎಲ್ಲೋಗಿದ್ರು ಇಷ್ಟು ದಿನ?

ಬಾಲಿವುಡ್ ನಟ ಸಲ್ಮಾನ್ ಖಾನ್ ಅತೀ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ 3 ನೇ ನಟನಾಗಿ ಹೊರ ಹೊಮ್ಮಿದ್ದಾರೆ. ಹೆಬ್ಬುಲಿ ನಟಿ ಅಮಲಾ ಪೌಲ್ ತಮ್ಮ ಮದುವೆ ಬಗೆಗಿನ ವದಂತಿಗೆ ತೆರೆ ಎಳೆದಿದ್ದಾರೆ. ನಾನು ಮದುವೆಯಾದರೆ ನಾನೇ ಹೇಳ್ತೀನಿ. ಈ ರೀತಿಯೆಲ್ಲಾ ಕಥೆ ಕಟ್ಟಬೇಡಿ ಎಂದಿದ್ದಾರೆ.  ಸಮಂತಾ ಅಕ್ಕಿನೇನಿ ಬಹುದಿನಗಳ ನಂತರ ವಾಪಸ್ಸಾಗಿದ್ದಾರೆ. ಸಿನಿಮಾ ಇಂಡಸ್ಟ್ರಿಯ ಇನ್ನಷ್ಟು ಗಾಸಿಪ್‌ಗಳು ಇಲ್ಲಿವೆ ನೋಡಿ! 

ಕೊನೆಗೂ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ 'Lust stories' ನಾಯಕಿ!

Video Top Stories