Asianet Suvarna News Asianet Suvarna News

ಸೈಫ್‌ ಅಲಿ ಖಾನ್‌ಗೆ ಸೂಪರ್‌ಸ್ಟಾರ್ ರಜನಿಕಾಂತ್ ಯಾರು ಅಂತಾನೇ ಗೊತ್ತಿಲ್ವಂತೆ..!

ನಟ ಸೈಫ್ ಅಲಿ ಖಾನ್‌ಗೆ ಸೂಪರ್‌ಸ್ಟಾರ್ ರಜನಿಕಾಂತ್ ಯಾರು ಅಂತಾನೇ ಗೊತ್ತಿಲ್ವಂತೆ.! ಸೈಫ್ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಿಜಾನ ಈ ಸುದ್ದಿ? 

ಬೆಂಗಳೂರು (ಜು. 29): ನಟ ಸೈಫ್ ಅಲಿ ಖಾನ್‌ಗೆ ಸೂಪರ್‌ಸ್ಟಾರ್ ರಜನಿಕಾಂತ್ ಯಾರು ಅಂತಾನೇ ಗೊತ್ತಿಲ್ವಂತೆ.! ಸೈಫ್ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಿಜಾನ ಈ ಸುದ್ದಿ? 

ನಟಿ ದೀಪಿಕಾ ಪಡುಕೋಣೆ ಹೊಸ ದಾಖಲೆಯನ್ನೇ ಬರೆದಿದ್ದಾರೆ. ಪ್ರಭಾಸ್ ಜೊತೆ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಚಿತ್ರಕ್ಕಾಗಿ ದೀಪಿಕಾ 20 ಕೋಟಿ ಸಂಭಾವನೆ ಪಡೆದಿದ್ದಾರೆ. 

ಸುಶಾಂತ್ ಆತ್ಮಹತ್ಯೆ: ದೀಪಿಕಾಳನ್ನು ವಿಚಾರಣೆ ಮಾಡಿ ಎಂದ ಬಾಲಿವುಡ್ 'ಕ್ವೀನ್'

ಎತ್ತುಗಳಿಲ್ಲದೇ ತಾವೇ ಎತ್ತುಗಳಾಗಿ ಹೊಲದಲ್ಲಿ ಉಳುಮೆ ಮಾಡುತ್ತಿದ್ದ ವಿಡಿಯೋವೊಂದು ವೈರಲ್ ಆಗಿತ್ತು. ಈ ರೈತರಿಗೆ ನಟ ಸೋಮು ಸೂದ್ ಟ್ರಾಕ್ಟರ್ ಕೊಡಿಸಿದ್ದಾರೆ.