Asianet Suvarna News Asianet Suvarna News

ನಟಿಯರ ಸಂಭಾವನೆ ಜಾಸ್ತಿ, ಇನ್ನು ಅವರ ಬಾಡಿಗಾರ್ಡ್‌ದು ಕೇಳಿದ್ರೇ ಶಾಕ್‌ ಆಗ್ತೀರಾ...

ಬಾಲಿವುಡ್‌ ಸೆಲೆಬ್ರಿಟಿಗಳು ಬಾಡಿಗಾರ್ಡ್‌ ಇಲ್ಲದೇ ಮನೆಯಿಂದ ಹೊರ ಬರುವುದೇ ಇಲ್ಲ. ಎಲ್ಲೇ ಹೋದರೂ ಅವರ ಹಿಂದೆ ಒಂದು ನೆರಳು ಇದ್ದೇ  ಇರುತ್ತದೆ. ಹಾಗೆ ಡಿಂಪಲ್ ಗರ್ಲ್‌ ದೀಪಿಕಾ ಪಡುಕೋಣೆಗೂ ಒಬ್ಬ ಬಾಡಿಗಾರ್ಡ್‌ ಇದ್ದಾನೆ....

ಬಾಲಿವುಡ್‌ ಸೆಲೆಬ್ರಿಟಿಗಳು ಬಾಡಿಗಾರ್ಡ್‌ ಇಲ್ಲದೇ ಮನೆಯಿಂದ ಹೊರ ಬರುವುದೇ ಇಲ್ಲ. ಎಲ್ಲೇ ಹೋದರೂ ಅವರ ಹಿಂದೆ ಒಂದು ನೆರಳು ಇದ್ದೇ  ಇರುತ್ತದೆ. ಹಾಗೆ ಡಿಂಪಲ್ ಗರ್ಲ್‌ ದೀಪಿಕಾ ಪಡುಕೋಣೆಗೂ ಒಬ್ಬ ಬಾಡಿಗಾರ್ಡ್‌ ಇದ್ದಾನೆ....

ಹೆಂಡ್ತಿ ಬಯ್ತಾಳಂತ ಇನ್‌ಸ್ಟಾ ಲೈವ್‌ನಿಂದ ಓಡಿದ್ರು ರಣವೀರ್ ಸಿಂಗ್..!

ಅವರೇ ಜಲಾಲ್‌. ದೀಪಿಕಾ ಸಿನಿಮಾಗೆ ಎಷ್ಟೇ ಕೋಟಿ ಪಡೆದುಕೊಂಡರೂ ದೀಪಿಕಾ ಜಲಾಲ್‌ಗೆ ವರ್ಷಕ್ಕೆ ಕೊಡುವ ಸಂಭಾವನೆ ಕೇಳಿದ್ರೆ ಶಾಕ್ ಅಗ್ತೀರಾ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment