Asianet Suvarna News Asianet Suvarna News

ಇನ್ಸ್ಟಾಗ್ರಾಂನಿಂದ ಸಡನ್‌ ಆಗಿ ಮಾಯವಾಗಿದ್ದ ಪ್ರಿಯಾ ವಾರಿಯರ್ ಮತ್ತೆ ಪ್ರತ್ಯಕ್ಷ

ಕಣ್ಸನ್ನೆ ಹುಡುಗಿ, ಮಲಯಾಳಿ ಕುಟ್ಟಿ ಪ್ರಿಯಾ ವಾರಿಯರ್ ರಾತ್ರಿ ಬೆಳಗಾಗುವುದರೊಳಗೆ ಸಿಕ್ಕಾಪಟ್ಟೆ ಫೇಮಸ್ ಆದ ಚೆಲುವೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ ಬೆಡಗಿ. ಲಾಕ್‌ಡೌನ್ ಸಮಯದಲ್ಲಿ ಇದ್ದಕ್ಕಿದ್ದಂತೆ ಸೋಷಿಯಲ್ ಮೀಡಿಯಾದಿಂದ ಗಾಯಬ್ ಆಗಿದ್ದರು. 

ಬೆಂಗಳೂರು (ಜೂ. 03): ಕಣ್ಸನ್ನೆ ಹುಡುಗಿ, ಮಲಯಾಳಿ ಕುಟ್ಟಿ ಪ್ರಿಯಾ ವಾರಿಯರ್ ರಾತ್ರಿ ಬೆಳಗಾಗುವುದರೊಳಗೆ ಸಿಕ್ಕಾಪಟ್ಟೆ ಫೇಮಸ್ ಆದ ಚೆಲುವೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ ಬೆಡಗಿ. ಲಾಕ್‌ಡೌನ್ ಸಮಯದಲ್ಲಿ ಇದ್ದಕ್ಕಿದ್ದಂತೆ ಸೋಷಿಯಲ್ ಮೀಡಿಯಾದಿಂದ ಗಾಯಬ್ ಆಗಿದ್ದರು. ಸದ್ಯ ಮತ್ತೆ ಇನ್ಸ್ಟಾಗ್ರಾಮ್‌ನಲ್ಲಿ ಪ್ರತ್ಯಕ್ಷವಾಗಿದ್ದು, ನನಗೆ ಮನಃಶಾಂತಿ ಬೇಕಿತ್ತು. ಹಾಗಾಗಿ ಸೋಷಿಯಲ್ ಮೀಡಿಯಾದಿಂದ ದೂರ ಉಳಿದಿದ್ದೆ. ಜನರು ನನ್ನನ್ನು ಟ್ರೋಲ್ ಮಾಡುತ್ತಿದ್ದಾರೆ. ಅದನ್ನು ಪಾಸಿಟೀವ್ ಆಗಿ ತೆಗೆದುಕೊಳ್ಳುತ್ತಿದ್ದೇನೆ. ನೆಗೆಟೀವ್ ಆಗಿ ಟ್ರೋಲ್ ಮಾಡಿದ್ದು ನನಗೆ ಬೇಸರ ತರಿಸಿದೆ. ಮನಸ್ಸಿನ ನೆಮ್ಮದಿಗಾಗಿ ಸೋಷಿಯಲ್ ಮೀಡಿಯಾದಿಂದ ದೂರ ಉಳಿದಿದ್ದೆ. ಇದೀಗ ಮತ್ತೆ ವಾಪಸ್ಸಾಗಿದ್ದೇನೆ' ಎಂದಿದ್ದಾರೆ.

ಎಲ್ಲಾ ಬಿಟ್ಟ ಅಂಡರ್‌ವರ್ಲ್ಡ್ ಡಾನ್ ಆಗೋಕೆ ಹೊರಟ್ರು ರಿಷಬ್ ಶೆಟ್ರು..! ಏನಾಗೋಯ್ತು ಶೆಟ್ರಿಗೆ..!