Asianet Suvarna News Asianet Suvarna News

ಬಿಡುಗಡೆಗೂ ಮುನ್ನವೇ 900 ಕೋಟಿ ಗಳಿಸಿದ ರಾಜಮೌಳಿಯ 'RRR' ಸಿನಿಮಾ?

ಭಾರತೀಯ ಸಿನಿಮಾರಂಗದಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿರುವ ಸಿನಿಮಾ ಈಗ ದಾಖಲೆ ಮಾಡಲು ರೆಡಿಯಾಗಿದೆ. ರಿಲೀಸ್‌ಗೆ ಸಿದ್ಧವಾಗಿರುವ ಆರ್‌ಆರ್‌ಆರ್‌ ಚಿತ್ರದ ಪ್ರೀ ರಿಲೀಸ್‌ ಬ್ಯುಸಿನೆಸ್‌ ದೊಡ್ಡ ಚರ್ಚೆಯನ್ನೇ ಹುಟ್ಟು ಹಾಕಿದೆ. ಇದಕ್ಕೆ ಕಾರಣ ನಿರ್ದೇಶಕ ರಾಜಮೌಳಿ. 2017ರಲ್ಲಿ ಬಿಡುಗಡೆಯಾದ ಬಾಹುಬಲಿ ಸಿನಿಮಾ ಪ್ರೀ ರಿಲೀಸ್‌ ಬ್ಯುಸಿನೆಸ್‌ 500 ಕೋಟಿ ಗಳಿಸಿತ್ತು, ಆರ್‌ಆರ್‌ಆರ್‌ ಸಿನಿಮಾ 900 ಕೋಟಿ ಮುಟ್ಟಿದೆ ಎನ್ನಲಾಗಿದೆ. ಇದು ಎಷ್ಟು ಸತ್ಯ?  ತಿಳಿಯಲು ಈ ವಿಡಿಯೋ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment