Asianet Suvarna News Asianet Suvarna News

ಹಿಟ್ ಸಿನಿಮಾ ಕೊಟ್ಟ ದೀಪಿಕಾಳನ್ನೇ ಕೈಬಿಟ್ಟ ಬನ್ಸಾಲಿ, ಕಾರಣ ?

ಬನ್ಸಾಲಿ ಮತ್ತು ದೀಪಿಕಾ ಸೇರಿದ್ರೆ ತೆರೆಯ ಮೇಲೆ ಸೂಪರ್ ಸಿನಿಮಾ ಬರೋದು ಪಕ್ಕಾ ಅನ್ನೋದು ಸಿನಿ ಪ್ರಿಯರಿಗೆ ಗೊತ್ತು. ಬಹಳಷ್ಟು ಸ್ಟಾರ್‌ಗಳನ್ನು ಮೆರೆಸಿದ ಬನ್ಸಾಲಿ ದೀಪಿಕಾಗೂ ಅವಕಾಶ ಕೊಟ್ಟು ಬಾಜಿರಾವ್ ಮಸ್ತಾನಿ, ಪದ್ಮಾವತ್ ನಂತಹ ಟಾಪ್ ಸಿನಿಮಾಗಳಲ್ಲಿ ಅವಲಾಶ ಕೊಟ್ಟಿದ್ದಾರೆ. ಇವುಗಳು ತೆರೆಯ ಮೇಲೆ ಮಾಡಿದ ಕಮಾಲ್ ಎಲ್ಲರಿಗೂ ಗೊತ್ತು

ಬನ್ಸಾಲಿ ಮತ್ತು ದೀಪಿಕಾ ಸೇರಿದ್ರೆ ತೆರೆಯ ಮೇಲೆ ಸೂಪರ್ ಸಿನಿಮಾ ಬರೋದು ಪಕ್ಕಾ ಅನ್ನೋದು ಸಿನಿ ಪ್ರಿಯರಿಗೆ ಗೊತ್ತು. ಬಹಳಷ್ಟು ಸ್ಟಾರ್‌ಗಳನ್ನು ಮೆರೆಸಿದ ಬನ್ಸಾಲಿ ದೀಪಿಕಾಗೂ ಅವಕಾಶ ಕೊಟ್ಟು ಬಾಜಿರಾವ್ ಮಸ್ತಾನಿ, ಪದ್ಮಾವತ್ ನಂತಹ ಟಾಪ್ ಸಿನಿಮಾಗಳಲ್ಲಿ ಅವಲಾಶ ಕೊಟ್ಟಿದ್ದಾರೆ. ಇವುಗಳು ತೆರೆಯ ಮೇಲೆ ಮಾಡಿದ ಕಮಾಲ್ ಎಲ್ಲರಿಗೂ ಗೊತ್ತು.

ಗಂಡನ ಜೊತೆ ನಟಿಸೋಕೆ ಗಂಡನಷ್ಟೇ ಸಂಭಾವನೆ ಕೇಳಿದ ದೀಪಿಕಾ: ನೋ ಎಂದ ಬನ್ಸಾಲಿ

ಆದರೆ ಈಗ ಸೆಟ್ಟೇರಲಿರೋ ಬನ್ಸಾಲಿ ಅವರ ಹೊಸ ಸಿನಿಮಾದಿಂದ ದೀಪಿಕಾ ಪಡುಕೋಣೆಯವರನ್ನು ಕೈಬಿಡಲಾಗಿದೆ. ಆದರೆ ಅವರ ಪತಿ ರಣವೀರ್‌ ಸಿಂಗ್‌ಗೆ ಅವಕಾಶ ನೀಡಲಾಗಿದೆ. ಹಾಗಿದ್ರೆ ದೀಪಿಕಾ ಸಿನಿಮಾದಿಂದ ಔಟ್ ಆಗಲು ಕಾರಣವೇನು ? ಇಲ್ಲಿ ನೋಡಿ ವಿಡಿಯೋ

Video Top Stories