Asianet Suvarna News Asianet Suvarna News

ಸಲಾಂ ರಾಖಿ ಭಾಯ್ ಎಂದ ಡಿಕೆ ಸಾಹೇಬ್: ಯಶ್-ದಿನೇಶ್ ಕಾರ್ತಿಕ್ ಫೋಟೋ ವೈರಲ್

ಕ್ರಿಕೆಟಿಗ ದಿನೇಶ್ ಕಾರ್ತಿಕ್ ರಾಕಿಂಗ್ ಸ್ಟಾರ್ ಯಶ್ ಅವರನ್ನು ಭೇಟಿ ಮಾಡಿದ್ದು, ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
 

ರಾಕಿಂಗ್ ಸ್ಟಾರ್ ಯಶ್ ಅವರನ್ನು ಕ್ರಿಕೆಟ್ ಲೋಕದ ಡಿಕೆ ಸಾಹೇಬ್ ಎಂದೇ ಖ್ಯಾತರಾಜ ದಿನೇಶ್ ಕಾರ್ತಿಕ್ ಭೇಟಿ ಮಾಡಿದ್ದಾರೆ. ಈ ವೇಳೆ ಯಶ್ ಜೊತೆಗೆ ತೆಗೆಸಿಕೊಂಡ ಫೋಟೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಫೋಟೋ ಜೊತೆ ‘ಸಲಾಂ ರಾಕಿ ಭಾಯ್’ ಎಂದು ಬರೆದುಕೊಂಡಿದ್ದು, ಯಶ್ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

Video Top Stories