ಜಂಗ್ಲಿ ಹಾಡಿನ ಮೂಲಕ ಕನ್ನಡಿಗರ ಮನ ಗೆದ್ದ ಈ ಫೇಮಸ್ ಗಾಯಕ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ..?

ಹಳೆ ಪಾತ್ರ ಹಳೇ ಕಬ್ಬಣ ಅನ್ನೋ ಹಾಡಿನ ಮೂಲಕ ಕನ್ನಡಿಗರ ಮನ ಗೆದ್ದ ಗಾಯಕ ಕೈಲಾಶ್ ಖೇರ್ ಕೂಡಾ ಒಮ್ಮೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದರಂತೆ. ಕಿಚ್ಚ ಸುದೀಪ್ ಅವರ ಪೈಲ್ವಾನ್ ಸಿನಿಮಾದ ಟೈಟಲ್ ಟ್ರ್ಯಾಕ್‌ ಕೂಡಾ ಇವರದ್ದೇ ಧ್ವನಿ.

First Published Dec 3, 2020, 1:57 PM IST | Last Updated Dec 3, 2020, 2:21 PM IST

ಹಳೆ ಪಾತ್ರ ಹಳೇ ಕಬ್ಬಣ ಅನ್ನೋ ಹಾಡಿನ ಮೂಲಕ ಕನ್ನಡಿಗರ ಮನ ಗೆದ್ದ ಗಾಯಕ ಕೈಲಾಶ್ ಖೇರ್ ಕೂಡಾ ಒಮ್ಮೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದರಂತೆ. ಕಿಚ್ಚ ಸುದೀಪ್ ಅವರ ಪೈಲ್ವಾನ್ ಸಿನಿಮಾದ ಟೈಟಲ್ ಟ್ರ್ಯಾಕ್‌ ಕೂಡಾ ಇವರದ್ದೇ ಧ್ವನಿ.

ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಡ್ತಿದ್ದಾರೆ ಬಾಹುಬಲಿ ನಟ..!

ಭಾರತ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟ ಕೈಲಾಶ್ ಖೇರ್ ಸ್ಟಾರ್ ಸಿಂಗರ್. ಒಂದು ಸಮಯದಲ್ಲಿ ಅವಕಾಶಗಳಿಲ್ಲದೆ ಡಿಪ್ರೆಷನ್‌ಗೆ ಹೋದ ಗಾಯಕ ಆತ್ಮಹತ್ಯೆಗೆ ಪ್ರಯತ್ನಿಸಿದ್ದರಂತೆ ಇವರು. ಇಲ್ನೋಡಿ ವಿಡಿಯೋ