ಮಗಳನ್ನು ಜೈಲಲ್ಲಿ ಬಿಟ್ಟು ಬೆಂಗ್ಳೂರು ಬಿಡ್ತಿದ್ದಾರಾ ರಾಗಿಣಿ ಪೇರೆಂಟ್ಸ್..?
ಕೈದಿಗಳ ಜೀವನ ಶೈಲಿಗೆ ಒಗ್ಗಿಕೊಂಡ ನಟಿ ರಾಗಿಣಿ ಕುಟುಂಬಕ್ಕೆ ನಿಜಕ್ಕೂ ಆರ್ಥಿಕ ಸಮಸ್ಯೆ ಇದೆಯಾ..? ಆಕೆಯ ಪೋಷಕರು ಮನೆ ಮಾರಾಟಕ್ಕೆ ಮುಂದಾಗಿದ್ದೇಕೆ..? ಬೆಂಗ್ಳೂರು ಬಿಡ್ತಿದ್ದಾರ ರಾಗಿಣಿ ಫೋಷಕರು..? ಇಲ್ಲಿ ನೋಡಿ ವಿಡಿಯೋ
ಡ್ರಗ್ಸ್ ದಂಧೆ ಆರೋಪದಲ್ಲಿ ಸ್ಯಾಂಡಲ್‌ವುಡ್ ನಟಿ ರಾಗಿಣಿ ಜೈಲಿನಲ್ಲಿದ್ದಾರೆ. ಈಚೆ ರಾಗಿಣಿ ಪೇರೆಂಟ್ಸ್ ಮನೆಯನ್ನು ಮಾರಾಟಕ್ಕಿಟ್ಟಿದ್ದಾರೆ. ಈಗಾಗಲೇ ನಟಿ ಸೆಂಟ್ರಲ್ ಜೈಲು ಸೇರಿಯಾಗಿದೆ.
ಸಿಸಿಬಿ ವಶದಲ್ಲಿರೋ ಸಂಜನಾ ಬಳಿ ಇದೆ ಕೋಟಿ ಕೋಟಿ ಆಸ್ತಿ..!
ಕೈದಿಗಳ ಜೀವನ ಶೈಲಿಗೆ ಒಗ್ಗಿಕೊಂಡ ನಟಿ ರಾಗಿಣಿ ಕುಟುಂಬಕ್ಕೆ ನಿಜಕ್ಕೂ ಆರ್ಥಿಕ ಸಮಸ್ಯೆ ಇದೆಯಾ..? ಆಕೆಯ ಪೋಷಕರು ಮನೆ ಮಾರಾಟಕ್ಕೆ ಮುಂದಾಗಿದ್ದೇಕೆ..? ಬೆಂಗ್ಳೂರು ಬಿಡ್ತಿದ್ದಾರ ರಾಗಿಣಿ ಫೋಷಕರು..? ಇಲ್ಲಿ ನೋಡಿ ವಿಡಿಯೋ