Asianet Suvarna News Asianet Suvarna News

ಕೊತ್ತಂಬರಿ ಸೊಪ್ಪು ಮಾರಿ ಸ್ಟಾರ್ ಆದ ನಟ ನವಾಜುದ್ದೀನ್

ಕೊತ್ತಂಬರಿ ಸೊಪ್ಪು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸೌಂಡ್ ಆಗಿದೆ. ಟ್ರೋಲ್ ಪೇಜ್‌ಗಳಂತೂ ಕೊತ್ತಂಬರು ಸೊಪ್ಪು ಹಿಡ್ಕೊಂಡು ಹಿಗ್ಗಾ ಮುಗ್ಗಾ ಟ್ರೋಲ್ ಮಾಡಿದ್ದಾರೆ.

ಕೊತ್ತಂಬರಿ ಸೊಪ್ಪು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸೌಂಡ್ ಆಗಿದೆ. ಟ್ರೋಲ್ ಪೇಜ್‌ಗಳಂತೂ ಕೊತ್ತಂಬರು ಸೊಪ್ಪು ಹಿಡ್ಕೊಂಡು ಹಿಗ್ಗಾ ಮುಗ್ಗಾ ಟ್ರೋಲ್ ಮಾಡಿದ್ದಾರೆ.

ವಾವ್ ನಿಖಿಲ್ ಸಖತ್ ರೊಮ್ಯಾಂಟಿಕ್ ಎಂದ ಫ್ಯಾನ್ಸ್: ಪತ್ನಿಗಾಗಿ ನಿಖಿಲ್ ಮಾಡಿದ್ದೇನು ನೋಡಿ

ಬಾಲಿವುಡ್ ಖ್ಯಾತ ನಟ ನವಾಜುದ್ದೀನ್ ಕೊತ್ತಂಬರಿ ಸೊಪ್ಪು ಮಾರೀನೇ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ. ಇವರು ಕೊತ್ತಂಬರಿ ಸೊಪ್ಪು ಮಾರಿ ನಂತರ ದೊಡ್ಡ ಸ್ಟಾರ್ ಆಗಿದ್ದಾರೆ. ಕೊತ್ತಂಬರಿ ಸೊಪ್ಪು ಮಾರಿ ದೊಡ್ಡ ನಟನಾದ್ರು ಎಂದು ಈ ಸಂದರ್ಭ ನವಾಜುದ್ದೀನ್ ಕೂಡಾ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ.