Asianet Suvarna News Asianet Suvarna News

ಎಣ್ಣೆ ಕಾಲಿ, ಎಣ್ಣೇ ಬೇಕೆಬೇಕು ಎಂದು ತಲೆ ಮೇಲೆ ಡ್ರಮ್‌ ಹೊತ್ತ ನಟ ವಿಡಿಯೋ ವೈರಲ್!

ಬಾಲಿವುಡ್‌ ಚಿತ್ರರಂಗದಲ್ಲಿ ವಿಲನ್‌ಗಳ ಪೈಕಿ ಸಿಕ್ಕಾಪಟ್ಟೆ ಹೆಸರವಾಗಿಯಾಗಿರುವ ಶಕ್ತಿ ಕಪೂರ್‌ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದಾರೆ.

ಬಾಲಿವುಡ್‌ ಚಿತ್ರರಂಗದಲ್ಲಿ ವಿಲನ್‌ಗಳ ಪೈಕಿ ಸಿಕ್ಕಾಪಟ್ಟೆ ಹೆಸರವಾಗಿಯಾಗಿರುವ ಶಕ್ತಿ ಕಪೂರ್‌ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದಾರೆ.

ಪತ್ನಿ ಬರ್ತಡೇಗೆ ಸರ್ಪ್ರೈಸ್ ಕೊಟ್ಟ ಪತಿ ರಾಜ್‌ಕುಂದ್ರಾ

ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿಯೇ 3 ತಿಂಗಳುಗಳ ಕಾಲ ಇದ್ದ ಕಾರಣ ಎಣ್ಣೆ(ಮಧ್ಯ) ಕಾಲಿಯಾಗಿದೆ ಅದಿಕ್ಕೆ ಡ್ರಮ್‌ನಲ್ಲಿ ತೆಗೆದುಕೊಂಡು ಬರ್ತಿನಿ ಅಂತ ಹೇಳಿದ್ದಾರೆ......

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment