Asianet Suvarna News Asianet Suvarna News

ಛತ್ರಪತಿ ಶಿವಾಜಿ ಕಾಲಕ್ಕೆ ಬಲ್ಬ್ ಇತ್ತಾ?: ಅಕ್ಷಯ್ ಪೋಸ್ಟರ್ ಫುಲ್ ಟ್ರೋಲ್

ಬಾಲಿವುಡ್ ನಟ ಅಕ್ಷಯ್ ಕುಮಾರ್ ಮರಾಠಿ ಸಿನಿಮಾದಲ್ಲಿ ಛತ್ರಪತಿ ಶಿವಾಜಿ ಪಾತ್ರವನ್ನು ಮಾಡುತ್ತಿದ್ದಾರೆ. ಸಿನಿಮಾದ ಫಸ್ಟ್​ ಲುಕ್​ ಬಿಡುಗಡೆಯಾಗಿದ್ದು, ಟ್ರೋಲ್​  ಆಗುತ್ತಿದೆ.
 

ಮರಾಠಿ ಸಿನಿಮಾದಲ್ಲಿ ಛತ್ರಪತಿ ಶಿವಾಜಿ ಪಾತ್ರದಲ್ಲಿ ಅಕ್ಷಯ್‌ ಕುಮಾರ್‌ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಫಸ್ಟ್​ ಲುಕ್​ ಕೂಡ ಬಿಡುಗಡೆ ಆಗಿದೆ. ಹಾಗೂ ಅಕ್ಷಯ್​ ಕುಮಾರ್​ ಒಂದು ಚಿಕ್ಕ ವಿಡಿಯೋ ಕೂಡ ಹಂಚಿಕೊಂಡಿದ್ದು, ಅದು ಸಕ್ಕತ್ ಟ್ರೋಲ್ ಆಗುತ್ತಿದೆ. ಅದರಲ್ಲಿ ವಿದ್ಯುತ್​ ಬಲ್ಬ್​ಗಳು ಕಾಣಿಸಿವೆ. ಹೀಗಾಗಿ ಶಿವಾಜಿ ಕಾಲದಲ್ಲಿ ವಿದ್ಯುತ್​ ಬಲ್ಬ್​, ಕರೆಂಟ್ ಇರಲಿಲ್ಲ. ಇದು ಹೇಗೆ ಸಾಧ್ಯ ಎಂದು ಟ್ರೋಲ್ ಮಾಡಲಾಗುತ್ತಿದೆ.
ಅದು ಅವರಿಗೆ ಬಿಟ್ಟಿದ್ದು, ವೈಯಕ್ತಿಕ ವಿಚಾರವನ್ನ ಕ್ಯಾಮರಾ ಮುಂದೆ ಹೇಳಲು ಆಗಲ್ಲ; ಬ್ಯಾನ್‌ಗೆ ರಶ್ಮಿಕಾ ರಿಯಾಕ್ಷನ್