ಡ್ರಗ್ಸ್ ಪ್ರಕರಣ: ತಪ್ಪೊಪ್ಪಿಕೊಂಡ ದೀಪಕಾ ಪಡುಕೋಣೆ

ದೀಪಿಕಾ ಪಡುಕೋಣೆ ವಿಚಾರಣೆ ವೇಳೆ  ಎನ್ ಸಿಬಿ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಎನ್ ಸಿಬಿ ಮೂಲಗಳ ಪ್ರಕಾರ ತನಿಖೆ ವೇಳೆ ದೀಪಿಕಾ ತಮ್ಮ ಮತ್ತು ಕರೀಷ್ಮಾ ನಡುವಿನ ವಾಟ್ಸಾಪ್ ಚಾಟ್ ಬಗ್ಗೆ ಒಪ್ಪಿಕೊಂಡಿದ್ದಾರಂತೆ.

First Published Sep 26, 2020, 7:54 PM IST | Last Updated Sep 26, 2020, 7:54 PM IST

ನವದೆಹಲಿ, (ಸೆ.26): ಡ್ರಗ್ ಲಿಂಕ್‌ಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎನ್ ಸಿಬಿ ಅಧಿಕಾರಿಗಳು ಇಂದು (ಶನಿವಾರ) ನಟಿ ದೀಪಿಕಾ ಪಡುಕೋಣೆಯನ್ನು ವಿಚಾರಣೆಗೊಳಪಡಿಸಿದ್ದಾರೆ.

ಡ್ರಗ್ಸ್ ಪರೀಕ್ಷೆ: ತಾನಾಗಿಯೇ ವರದಿ ಬಹಿರಂಗಗೊಳಿಸಿದ ನಟಿ!

ದೀಪಿಕಾ ಪಡುಕೋಣೆ ವಿಚಾರಣೆ ವೇಳೆ  ಎನ್ ಸಿಬಿ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಎನ್ ಸಿಬಿ ಮೂಲಗಳ ಪ್ರಕಾರ ತನಿಖೆ ವೇಳೆ ದೀಪಿಕಾ ತಮ್ಮ ಮತ್ತು ಕರೀಷ್ಮಾ ನಡುವಿನ ವಾಟ್ಸಾಪ್ ಚಾಟ್ ಬಗ್ಗೆ ಒಪ್ಪಿಕೊಂಡಿದ್ದಾರಂತೆ.