ಶರಣ್ ಬಗ್ಗೆ ಶ್ರೀನಗರ ಕಿಟ್ಟಿ ಹೇಳಿದ್ದೇನು?

  • ಶರಣ್‌ ಹಾಗೂ ಆಶಿಕಾ ರಂಗನಾಥ್ ಅಭಿನಯದ ಅವತಾರ ಪುರುಷ ಸಿನಿಮಾ
  • ಟ್ರೈಲರ್‌ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಶ್ರೀನಗರ ಕಿಟ್ಟಿ
  • ಶರಣ್‌ ಹಾಗೂ ಆಶಿಕಾ ರಂಗನಾಥ್ ಹೊಗಳಿದ ಕಿಟ್ಟಿ

Share this Video
  • FB
  • Linkdin
  • Whatsapp

ಶರಣ್‌ ಹಾಗೂ ಆಶಿಕಾ ರಂಗನಾಥ್ ಅಭಿನಯದ ಅವತಾರ ಪುರುಷ ಸಿನಿಮಾದ ಟ್ರೈಲರ್‌ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಶ್ರೀನಗರ ಕಿಟ್ಟಿ ಶರಣ್ ಅವರನ್ನು ಕೊಂಡಾಡಿದರು. ಶರಣ್ ಸರ್ ಕಲಾವಿದರಾಗಿ ತಲೆ ತಲೆಮಾರುಗಳಿಂದ ಇದ್ದು, ಅಭಿನಯದ ಜೊತೆ ಬದುಕಬೇಕು ಅಂತ ತೋರಿಸಿದ್ದಾರೆ ಎಂದರು. ಆಶಿಕಾ ರಂಗನಾಥ್ ತುಂಬಾ ಚೆನ್ನಾಗಿ ಕಾಣ್ತಿದ್ದಾರೆ ಎಂದು ಕಿಟ್ಟಿ ಹೇಳಿದರು. ಈ ವೇಳೆ ಧ್ರುವ ಸರ್ಜಾಗೆ ಅಭಿಮಾ‌ನಿಗಳು ಜೈ ಕಾರ
ಕೂಗಿದ್ದು, ಈ ವೇಳೆ ಧ್ರುವ ನನ್ನ ತಮ್ಮ‌ ಕಣ್ರೋ ಎಂದು ಶ್ರೀನಗರ ಕಿಟ್ಟಿ ಹೇಳಿದ್ರು. 

Related Video