ನಾನು ಸೆಲೆಬ್ರೆಟಿಯಾಗಿದ್ದೇನೆ; ದೌಲತ್ತು ಮುಂದುವರಿಸಿದ ದೇಶದ್ರೋಹಿ ಅಮೂಲ್ಯ!

ಪೌರತ್ವ ಕಾಯ್ದೆ(CAA) ವಿರೋಧಿ ಪ್ರತಿಭಟನೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ದೇಶದ್ರೋಹಿ ಅಮೂಲ್ಯ ಇದೀಗ SIT ತನಿಖಾಧಿಕಾರಿಗಳ ಮುಂದೆ ದೌಲತ್ತು ತೋರಿಸುತ್ತಿದ್ದಾಳೆ. ಜೈಲಲ್ಲಿದ್ದರೂ ಅಮೂಲ್ಯ ಮೊಂಡುವಾದ ಕಡಿಮೆಯಾಗಿಲ್ಲ. ಇದೀಗ ನಾನು ಸೆಲೆಬ್ರೆಟಿಯಾಗಿದ್ದೇನೆ ಎಂದು ಅಧಿಕಾರಿಗಳನ್ನೇ ವ್ಯಂಗ್ಯವಾಡುತ್ತಿದ್ದಾಳೆ.

First Published Feb 29, 2020, 7:58 PM IST | Last Updated Feb 29, 2020, 7:58 PM IST

ಬೆಂಗಳೂರು(ಫೆ.29): ಪೌರತ್ವ ಕಾಯ್ದೆ(CAA) ವಿರೋಧಿ ಪ್ರತಿಭಟನೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ದೇಶದ್ರೋಹಿ ಅಮೂಲ್ಯ ಇದೀಗ SIT ತನಿಖಾಧಿಕಾರಿಗಳ ಮುಂದೆ ದೌಲತ್ತು ತೋರಿಸುತ್ತಿದ್ದಾಳೆ. ಜೈಲಲ್ಲಿದ್ದರೂ ಅಮೂಲ್ಯ ಮೊಂಡುವಾದ ಕಡಿಮೆಯಾಗಿಲ್ಲ. ಇದೀಗ ನಾನು ಸೆಲೆಬ್ರೆಟಿಯಾಗಿದ್ದೇನೆ ಎಂದು ಅಧಿಕಾರಿಗಳನ್ನೇ ವ್ಯಂಗ್ಯವಾಡುತ್ತಿದ್ದಾಳೆ.
 

Video Top Stories