ನನ್ನ ಜೀವನದಲ್ಲಿ ಗಂಡಸರಿಲ್ಲ, ನನಗೆ ಅಭಿನವ್ ಶುಕ್ಲಾನ ವೀರ್ಯ ಬೇಕು ಎಂದಿದ್ದ ರಾಖಿ ಸಾವಂತ್ ಈಗ ಮತ್ತೇನೋ ಡ್ರಾಮಾ ಮಾಡಿದ್ದಾರೆ. ಹೆಂಡ್ತಿ ಪಕ್ಕ ಇದ್ರೂ ವಿವಾಹಿತ ಅಭಿನವ್ ಹಿಂದೆ ಬಿದ್ದಿದ್ದಾರೆ ರಾಖಿ.

ರುಬಿನಾ ಮತ್ತು ಅಭಿನವ್ ಮಧ್ಯೆ ನಾನು ಬರುವುದಿಲ್ಲ. ಆಕೆ ಆತನ ಪತ್ನಿಯಾಗಿಯೇ ಇರಲಿ, ನನ್ನ ಇಡ್ಕೊಳ್ಳಲಿ ಎಂದಿದ್ದರು ರಾಖಿ. ನನಗೆ ಹೆಚ್ಚೇನೂ ಬೇಡ. ಅಪ್ಪಿಕೊಂಡು ಕೆನ್ನೆಗೆ ಮುತ್ತು ಕೊಟ್ಟರೆ ಸಾಕು ಎಂದೂ ಹೇಳಿದ್ದರು.

ಬಿಗ್‌ಬಾಸ್ ಮನೆಯಲ್ಲಿ ಆಹಾರಕ್ಕಾಗಿ ಅಳ್ತಿದ್ದಾರೆ ಹಾಟ್ ಹುಡುಗಿ

ಇದೀಗ ಕ್ರಾಪ್‌ಟಾಪ್ ಮತ್ತು ಶಾರ್ಟ್ಸ್‌ ಹಾಕಿ ಮೈತುಂಬಾ ಅಭಿನವ್ ಹೆಸರನ್ನು ಬರೆದು ಓಡಾಡುತ್ತಿದ್ದಾರೆ. ಅಭಿನವ್ ಹಿಂದೆ ಮುಂದೆ ಸುತ್ತುತ್ತಿದ್ದಾರೆ ರಾಖಿ. ಎಲ್ಲೋದ್ರೂ ಅಭಿನವ್ ಬಾಲದಂತೆ ಸುತ್ತುತ್ತಿದ್ದು, ಇದು ಅಭಿನವ್ ಪತ್ನಿ ರುಬೀನಾಗೂ ಸ್ವಲ್ಪ ಇರಿಸು ಮುರಿಸಾಗಿದೆ.