ಪ್ರೀತಿ ಯಾವಾಗ, ಎಲ್ಲಿ ಬೇಕಾದರೂ ಆಗಬಹುದು ಅಂತಾರಲ್ಲ, ರಾಖಿ ಸಾವಂತ್‌ಗೆ ಬಿಗ್‌ಬಾಸ್ ಸೀಸನ್ 14ರ ಮನೆಯೊಳಗೆ ಲವ್ ಆಗಿದೆ. ಅದೂ ವಿವಾಹಿತ ನಟನ ಮೇಲೆ, ಪಕಕ್ದಲ್ಲೇ ಪತ್ನಿ ಇದ್ದರೂ ನಟನ ಹಿಂದೆ ಬಿಂದಿದ್ದಾರೆ ರಾಖಿ.

ಸೀರಿಯಲ್ ನಟಿ ರುಬೀನಾ ದಿಲಾಯಕ್ ಮತ್ತು ಆಕೆಯ ಪತಿ ಅಭಿನವ್ ಶುಕ್ಲಾ ಬಿಗ್‌ಬಾಸ್ ಮನೆಯಲ್ಲಿರುವುದು ಎಲ್ಲರಿಗೂ ಗೊತ್ತು. ಈ ಕ್ಯೂಟ್ ಕಪಲ್ ಮಧ್ಯೆ ಬಂದಿದ್ದಾರೆ ರಾಖಿ ಸಾವಂತ್.

ನನ್ನ ಲೈಫಲ್ಲಿ ಗಂಡಸರಿಲ್ಲ, ಅಭಿನವ್ ಶುಕ್ಲಾ ವೀರ್ಯ ಬೇಕು ಎಂದ ರಾಖಿ ಸಾವಂತ್

ನನಗೆ ಅಭಿನವ್ ಶುಕ್ಲಾ ವೀರ್ಯ ಬೇಕು ಎಂದು ಕೇಳಿದ ರಾಖಿ ಸಾವಂತ್ ಈಗ ನಾನು ಪತ್ನಿ ಸಮೇತನಾಗಿ ಅಭಿನವ್‌ನನ್ನು ಸ್ವೀಕಸರಿಸುತ್ತೇನೆ. ರುಬೀನಾ ಆತನ ಪತ್ನಿಯಾಗಿಯೇ ಇರಲಿ, ನಾನು ಆತನ ಜೊತೆ ಇಡ್ಕೊಂಡವಳಾಗಿರುತ್ತೇನೆ ಎಂದಿದ್ದಾರೆ.

ಜೊತೆಗೇ ಅವರ ದಾಂಪತ್ಯದಲ್ಲಿ ಹುಳಿ ಹಿಂಡೋದಿಲ್ಲ ಎಂದೂ ಹೇಳಿರುವ ನಟಿ ಏನು ಹೇಳ್ತಿದ್ದಾರೂ ಅವರಿಗೇ ಅರ್ಥವಾಗಬೇಕು. ಆದ್ರೆ ಸದ್ಯ ವಿವಾಹಿತ ನಟನ ಪ್ರೀತಿಗಾಗಿ ಹಂಬಲಿಸುತ್ತಿದ್ದಾರೆ ರಾಖಿ.